ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ

WhatsApp Group Join Now

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕ, ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಯ ಹಾಗೂ ರಥೋತ್ಸವದ ನಿಮಿತ್ಯವಾಗಿ “ಧರ್ಮ ಚಿಂತನಗೋಷ್ಠಿ” ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿರೂಪಾಕ್ಷಣ್ಣಾ ಮಾಮನಿಯವರ ಸುಪುತ್ರನಾದ ಶ್ರೇಯಸ್ ಮಾಮನಿ ಅವರು ಭಾಗಿಯಾಗಿ, ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪರಮ ಪೂಜ್ಯರು, ಹುಬ್ಬಳ್ಳಿ-ಧಾರವಾಡ ಬಿಜೆಪಿ ಮುಖಂಡರು ಶ್ರೀ ಸಂಕಲ್ಪ ಶೆಟ್ಟರ, ಶ್ರೀ ಪಂಚನಗೌಡ ದ್ಯಾಮನಗೌಡ್ರ, ಶ್ರೀ ಈರಣ್ಣ ಚಂದರಗಿ, ಶ್ರೀ ವಿನಯಕುಮಾರ ದೇಸಾಯಿ, ಶ್ರೀ ಶಿವಾನಂದ ಪಟ್ಟಣಶೆಟ್ಟಿ, ಶ್ರೀ ಡಿ. ಡಿ. ಹಾದಿಮನಿ, ಶ್ರೀ ರುದ್ರಣ್ಣ ಚಂದರಗಿ, ಶ್ರೀ ಯಮನಪ್ಪ ಮಾದರ ಹಾಗೂ ಮುಖಂಡರು, ಹಿರಿಯರು, ತಾಯಿಂದರು, ಯುವ-ಮಿತ್ರರು ಉಪಸ್ಥಿತಿರಿದ್ದರು‌.

About The Author