ರೈತರಿಗೆ ವರದಾನವಾಗಿರುವ ಹಾಗೂ ರೈತರ ಪರವಾಗಿರುವ ಹೈಟೆಕ್ ಮೆಕ್ಕೆಜೋಳ 5109 ಹಾಕಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಮೆಕ್ಕೆಜೋಳವಾಗಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂಪನಿಯ ಪ್ರತಿನಿಧಿಯಾದ
K T ರವಿಕುಮಾರ್,ZSM TSM ಪ್ರಶಾಂತ್ ವಾಲಿ ಹೇಳಿದರು
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ರೈತ ಈರಣ್ಣ ಕಿಡಿಯಪ್ಪನವರ ಇವರ ಜಮೀನಿನಲ್ಲಿ ಹೈಟೆಕ್ ಮೆಕ್ಕೆಜೋಳದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 5109 ಹೈಟೆಕ್ ನೀರಾವರಿ ತಳಿಯಾಗಿದ್ದು ಉತ್ತಮ ಇಳುವರಿ ನೀಡುವ ತಳಿಯಾಗಿದ್ದು ಮತ್ತು ಮಧ್ಯಮ ಎತ್ತರ ದಟ್ಟ ಕಿತ್ತಳೆ ಬಣ್ಣದ ಕಾಳುಗಳು ತುದಿಯವರೆಗೂ ಕಾಳ ಕಟ್ಟುವುದು ಮತ್ತು ಎಲ್ಲ ರೋಗಗಳ ಸಹಿಷ್ಣತೆ ಹೈಟೆಕ್ 5109 ತಳಿಯು ಕಟಾವಿನವರೆಗೂ ಬೆಳೆ ಹಸಿರಾಗಿರುತ್ತದೆ ರೈತಾಪಿ ಜನಾಂಗದವರು ಈ ಹೈಟೆಕ್ ಮೆಕ್ಕೆಜೋಳವನ್ನು ಖರೀದಿಸಿ ಉತ್ತಮ ಇಳುವರಿಂದ ಅಧಿಕ ಲಾಭಗಳಿಸಿ 110 ದಿನದಿಂದ 120 ದಿನಗಳವರೆಗೆ ಕಟಾವಿಗೆ ಬರುತ್ತದೆ ಇದೇ ಕಂಪನಿಯ ಹೈಟೆಕ್ ಜೋಳ ದನಗಳ ಮೇವಿನ ಬೀಜ ಹಾಗೂ ಸಜ್ಜೆ ಬೀಜ ರೈತರ ಮಿತ್ರರಾಗಿ ಹೊರಹೊಮ್ಮಿದೆ ಎಂದು ಕಂಪನಿಯ ಹೈಟೆಕ್ ಮೆಕ್ಕೆಜೋಳ ಬೆಳೆಯುವ ವಿಧಾನ ಪದ್ಧತಿ ಕುರಿತು ಮಾಹಿತಿ ನೀಡಿದರು ಇದೇ ಸಂದರ್ಭದಲ್ಲಿ ರೈತ ಈರಣ್ಣ ಕಿಡಿಯಪ್ಪನವರ್ ಮಾತನಾಡಿ ನಾನು ಬೇರೆ ಕಂಪನಿ ಮೆಕ್ಕೆಜೋಳವನ್ನು ಹಾಕುತ್ತಿದ್ದೆ ಇದೇ ಮೊದಲ ಬಾರಿಗೆ ಹೈಟೆಕ್ ಮೆಕ್ಕೆಜೋಳವನ್ನು ಹಾಕಿದೆ ಹೈ ಟೆಕ್ ಮೆಕ್ಕೆಜೋಳ ಉತ್ತಮ ಇಳುವರಿ ಕೊಟ್ಟಿದೆ ಇದೇ ಸಂದರ್ಭದಲ್ಲಿ ರೈತ ಈರಣ್ಣ ಅವರಿಗೆ ಕಂಪನಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕಂಪನಿಯ ಮಾರ್ಕೆಟಿಂಗ್ ಡೆವಲಪ್ಮೆಂಟ್ ಅಧಿಕಾರಿಗಳಾದ ಯಮನಪ್ಪ ಹಾದಿಮನಿ ಸುರೇಶ್ ಕಾರಜೋಳ ಕಿರಣ್ ಬಾದೂಡಗಿ ಅಪ್ಪ ಸಾಬ್ ಹಾಗೂ ಅಧಿಕೃತ ಮಾರಾಟಗಾರರು ಅಮರೇಶ್ವರ ಸೀಡ್ಸ್ ಅಂಡ್ ಕೆಮಿಕಲ್ಸ್ ಬದಾಮಿ ಹಾಗೂ ಗ್ರಾಮದ ರೈತ ಬಾಂಧವರು ಹಾಗೂ ಸುತ್ತಮುತ್ತಲಿನ ಎಲ್ಲ ರೈತರು ಪಾಲ್ಗೊಂಡಿದ್ದರು