
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಹಲಗತ್ತಿ ಬೈಪಾಸ್ ವಾರ್ಡ್ ನಂಬರ್ 24ರ ಮೂರ ಮೂಲಿ ರಸ್ತೆಯಲ್ಲಿ ಅಮಾವಾಸ್ಯೆ ಬಂದರೆ ಸಾಕು ಮಾಟ ಮಂತ್ರ ವಾಮಾಚಾರ ಮಾಡುತ್ತಾರೆ. ವಾರ್ಡ್ ನಂಬರ್ 24ರ ನಡು ರಸ್ತೆಯಲ್ಲೇ ವಾಮಾಚಾರ, ಭಯಬಿದ್ದ ಜನ.
ಹಲಗತ್ತಿ ಬೈಪಾಸ್ ಕ್ರಾಸಿನಲ್ಲಿ ಕೆಲವರು ವಾಮಾಚಾರ ಮಾಡುತ್ತಿದ್ದು, ಪ್ಲಾಟಿನ ಜನರಿಗೆ ಹಾಗೂ ವಾಹನ ಸವಾರರು ಭಯದಿಂದ ಸಂಚಾರ ಮಾಡುವಂತಾಗಿದೆ.
ನಡು ರಸ್ತೆಯಲ್ಲಿ ಮೂರು ತತ್ತಿ ಹಿಟ್ಟಿನ ಗೊಂಬೆ ಮನುಷ್ಯ ಧರೆಸುವ ವಸ್ತ್ರ ನಿಂಬೆಹಣ್ಣು ಹೀಗೆ ಅನೇಕ ವಸ್ತುಗಳನ್ನು ಇಟ್ಟು ವಾಮಾಚಾರ ಮಾಡಿರುತ್ತಾರೆ ಇದರಿಂದ ಜನ ಭಯಗೊಂಡಿದ್ದಾರೆ