ಬೆಳಗಾವಿಗೆ ಆಗಸ್ಟ್ 6 ರಂದು ಲೋಕಾಯುಕ್ತರು ಬಂದಮೇಲೆ ಕಚೇರಿಗಳಲ್ಲಿ ಎದ್ದು ಕಾಣುವ ಲೋಕಾಯುಕ್ತ ನಾಮಫಲಕಗಳು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವಿವಿಧ ಕಚೇರಿಗಳಲ್ಲಿ ಎದ್ದು ಕಾಣುತ್ತಿರುವ ಲೋಕಾಯುಕ್ತ ನಾಮಫಲಕದ ಬೋರ್ಡುಗಳು

ಈ ಹಿಂದೆ ಲೋಕಾಯುಕ್ತರನ್ನು ಸಂಪರ್ಕಿಸಬೇಕಾದರೆ ಆನ್ಲೈನ್ ನಲ್ಲಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಹುಡುಕಬೇಕಾಗಿತ್ತು ಆದರೆ ಇವಾಗ ಬೆಳಗಾವಿ ಜಿಲ್ಲೆಗೆ ಆಗಸ್ಟ್ 6 ರಂದು ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಬರುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ತಾಲೂಕಿನ ಆದಂತ ಲೋಕಾಯುಕ್ತ ನಾಮಫಲಕದ ಬೋರ್ಡುಗಳು ಎದ್ದು ಕಾಣುತ್ತೇವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ

About The Author