ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡ ಸ್ಪರ್ಧೆ

WhatsApp Group Join Now

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಆಯುಷ್ ಇಲಾಖೆ ಬೆಳಗಾವಿ ಪ್ರಣವಂ ಯೋಗ ಗುರುಕುಲ ಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡ ಸ್ಪರ್ಧೆ 2025
ದಿನಾಂಕ 27-07-2025 ರಂದು ಬೆಳಗಿನ ಜಾವ 9:30ಕ್ಕೆ ಕಾರ್ಯಕ್ರಮ ದೀಪ ಪ್ರಜ್ವಲಿಸುವುದರ ಮೂಲಕ ಶ್ರೀ ನಿಶ್ಚಲ ಸ್ವರೂಪ ಮಹಾಸ್ವಾಮಿಗಳು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಮುರುಳಿಧರ್ ಪ್ರಭು ಉಪಾಧ್ಯಕ್ಷರು ಭಾಗವಹಿಸಿದ್ದರು. ಅಧ್ಯಕ್ಷರಾದ ಶ್ರೀ ಆರ್ ಹೆಚ್ ಪಾಟೀಲ್ ಅಧ್ಯಕ್ಷೀಯ ನುಡಿಗಳನ್ನು ನುಡಿಸಿದರು. ಸ್ಪರ್ಧಾ ವೀಕ್ಷಕರಾಗಿ ಆಗಮಿಸಿದ ಡಾಕ್ಟರ್ ಪ್ರಕಾಶ್ ಪವಾಡಶೆಟ್ಟಿ ಭಾಗವಹಿಸಿ ಎಲ್ಲಾ ವ್ಯವಸ್ಥೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು* ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀಶೈಲ ಗೋಪಶೆಟ್ಟಿ ರವರು ನಡೆಸಿದರು. ವಂದನೆಗಳನ್ನು ಸಂಸ್ಥೆಯ ಸದಸ್ಯರಾದ ಸಂಜು ಬೆಳ್ಳಿಕುಪ್ಪಿ ಒಂದಿಸಿದರು ಆಗಮಿಸಿದ ಎಲ್ಲ ಗಣ್ಯರಿಗೆ ಗೌರವ ಸತ್ಕಾರವನ್ನ ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಮತ್ತು ಪ್ರಣವಂ ಯೋಗಾಸನ ಸಂಸ್ಥೆಯಿಂದ ಗೌರವಿಸಲಾಯಿತು.

About The Author