ರಾಮದುರ್ಗದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಪಿಎಂಸಿ ಆರಣದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು. ಅವರು ಮಾತನಾಡಿದರು.‌ಬಡಜನತೆಗೆ ಅದರಲ್ಲೂ ವಿದ್ಯಾರ್ಥಿಗಳು, ಕೂಲಿ, ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಸಹಾಯಕವಾಗಲಿದೆ. ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಪೂರೈಕೆ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.

ಈ ವೇಳೆ ಪುರಸಭೆ ಅಧ್ಯಕ್ಷರು ಲಕ್ಷ್ಮಿ ಜ. ಕಡಕೋಳ, ಉಪಾಧ್ಯಕ್ಷರು ಸರಿತಾ ಜಿ. ದೂತ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಎಸ್ ಬೆಂಬಳಗಿ, ಯೋಜನಾ ನಿರ್ದೇಶಕರು ಜಿ. ನ. ಕೋ ಬೆಳಗಾವಿ ಮಲ್ಲಿಕಾರ್ಜುನ ಕಲಾದಗಿ, ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ವಿ ಎಸ್ ತಡಸಲೂರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ಎ.ಬಿ ರಜಪೂತ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೆ ಗುಡದಾರಿ,
ಪುರಸಭೆ ಸದಸ್ಯರಾದ ರಾಘವೇಂದ್ರ ರಾ. ದೊಡಮನಿ, ನಾಗರಾಜ ಎಸ್.ಕಟ್ಟಿಮನಿ, ಸಂಗೀತಾ ಸಿ ರಾಯಬಾಗ, ಮಾಬುಸಾಬ ಗೌ ತೋರಗಲ್ಲ, ರಘುನಾಥ ಜಿ. ರೇಣಕೆ, ಸುನಿತಾ ಆರ್. ಬೀಳಗಿ, ರೇಶ್ಯಾಬಿ ಆರ್. ಮುದಕವಿ, ಶಂಕರಪ್ಪ ಮ. ಬೆನ್ನೂರ, ರಾಣಿ ಎಸ್. ಬೋಕರೆ, ಶಾರವ್ವ ಶಿ. ಶಿರಿಯಣ್ಣವರ, ಲಕ್ಷ್ಮೀಬಾಯಿ ಸಿ. ಹಂಚಾಟೆ
ಹುಸೇನಸಾಬ ಎಸ್. ಐನಾಪೂರ,
ಸಲೀಮಾ ಇ. ಚೂರಿಖಾನ, ಲಕ್ಷ್ಮೀ ಪಿ. ಬರ್ಗೆ,
ಪಾರ್ವತಿ ರ. ನಾಯಕ, ಪದ್ಮಾವತಿ ಎಸ್. ಶಿಲ್ಲಿಂಗಪ್ಪನವರ, ಮಂಜುನಾಥ ಎಸ್‌. ರಾವಳ, ರಾಜೇಶ್ವರಿ ಅ. ಮೆಟಗುಡ್ಡ, ಇಮಾಮಸಾಬ ಎಮ್. ಕಲಾದಗಿ, ದುರಗಪ್ಪ ಕೆ. ಬಂಡಿವಡ್ಡರ, ಶಾನೂರ ಇ. ಯಾದವಾಡ, ಶಂಕರಪ್ಪ ರೇ. ಸೊಳೆಬಾಂವಿ, ಪ್ರಲ್ಲಾದ ಎಮ್. ಬಡಿಗೇರ, ಗೀತಾ ಎಲ್‌. ದೊಡಮನಿ,
ನಾಮ ನಿರ್ದೇಶಿತ ಸದ್ಯಸರು ಸುರೇಶ ಆರ್. ಫತ್ತೇಪೂರ ನವೀನ ಬ. ಗದಗ, ಚಿದಾನಂದ ಎಸ್. ದೊಡಮನಿ, ಗಾಯತ್ರಿ ದೇವಾಂಗಮಠ,
ಎಮ್. ಎಚ್. ನದಾಫ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು

About The Author