
WhatsApp Group
Join Now
ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬಾಳೆ ಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆಯಾಗಿದ್ದು
ಬೇವರಸಾ ಗಂಡಸು ಸುಮಾರು 25 ರಿಂದ 30 ವರ್ಷ ಇವನಿಗೆ ಯಾರೋ ಆರೋಪಿತರು ಯಾವುದೋ ಕಾರಣಕ್ಕಾಗಿ
ಯಾವುದೋ ಆಯುಧದಿಂದ ದಿನಾಂಕ 12/01/2024 ರಂದು ಮುಂಜಾನೆ 08-30 ಗಂಟೆಯ ಪೂರ್ವದ ಅವಧಿಯಲ್ಲಿ ಬಡಿದು ಕೊಲೆ ಮಾಡಿ ಸಾಕ್ಷಿ
ನಾಶ ಮಾಡುವ ಉದ್ದೇಶದಿಂದ ಅವನ ಶವವನ್ನು ಹಲಗತ್ತಿ ಗ್ರಾಮದ ಹದ್ರಿಯಲ್ಲಿ ಹಾಯ್ದು ಹೋದ ಬಾಳೆಕುಂದ್ರಿ ನೀರಿಲದ ಕಿನಾಲದಲ್ಲಿ,
ಒಗೆದು ಹೋಗಿದ್ದು ಇರುತ್ತದೆ, ಅಂತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ