1500ನೇ ಜಶ್ನೆ ಈದ-ಮಿಲಾದುನ್ನಬಿ ಪ್ರಯುಕ್ತ ರಸ ಪ್ರಶ್ನೆ ಸ್ಪರ್ಧೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ 1500ನೇ ಜಶ್ನೆ ಈದ-ಮಿಲಾದುನ್ನಬಿ ಪ್ರಯುಕ್ತ ತಾಲೂಕಾ ಅಂಜುಮನ್-ಎ-ಇಸ್ಲಾಂ ಉರ್ದು ಪ್ರೌಢಶಾಲೆ ರಾಮದುರ್ಗ ಸಂಸ್ಥೆಯ ವತಿಯಿಂದ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಪ್ರಗತಿ ಕನ್ವಂಷಣ ಹಾಲ್ ಬೆಳಗಾವ ರೋಡ, ರಾಮದುರ್ಗನಲ್ಲಿ  ಕುರಾನ ಪಟನದೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಗಯಿತು.

ಈ  ರಸ ಪ್ರಶ್ನ ಸ್ಪರ್ಧೆ  ಕಾರ್ಯಕ್ರಮದಲ್ಲಿ   ಅಂಜುಮನ್-ಎ-ಇಸ್ಲಾಂ ಉರ್ದು ಪ್ರೌಢಶಾಲೆಯ 6 ಟೀಮನ ನೂರಿ, ಅಕ್ಸ್, ಮಕ್ಕಿ, ಮದನಿ, ಬದರಿ, ಬಹಿಷತ್ತಿ  ಟೀಮ್ ಭಾಗವಹಿಸಿದ್ದವು.

ಮೊದಲನೇ ಬಹುಮಾನ 10001, ದ್ವಿತೀಯ ಬಹುಮಾನ 7500, ತೃತೀಯ ಬಹುಮಾನ 5000 ಚತುರ್ಥ ಬಹುಮಾನ 2500 ನೀಡಿ  ವಿಧಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು.

ಈ ಸಂಧರ್ಭದಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳು, ಹಿರಿಯರು, ಪಾಲಕರು ತಾಲೂಕಾ ಅಂಜುಮನ್-ಎ-ಇಸ್ಲಾಂ ಉರ್ದು ಪ್ರೌಢಶಾಲೆ ರಾಮದುರ್ಗ ಸಂಸ್ಥೆಯ ಆಡಳಿತ ಮಂಡಳಿ ಮುದ್ದು ಮಕ್ಕಳು ಉಪಸ್ಥಿತರಿದ್ದರು.

About The Author