ದೀಪಾಂಬುಧಿ ಶ್ರೀ ಕಾಳಿಕಾಂಬ ದೇವಿಯವರಿಗೆ 32ನೇ ವರ್ಷದ ಪಂಚಾಮೃತ ಅಭಿಷೇಕ ಪೂಜಾ ಕಾರ್ಯಕ್ರಮ

WhatsApp Group Join Now

ಕುಣಿಗಲ್ ತಾಲ್ಲೂಕು ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಮಿತಿ(ರಿ), ರವರ ವತಿಯಿಂದ ಆಯೋಜಿಸಿದ್ದ `ದೀಪಾಂಬುಧಿ ಶ್ರೀ ಕಾಳಿಕಾಂಬ ದೇವಿಯವರಿಗೆ 32ನೇ ವರ್ಷದ ಪಂಚಾಮೃತ ಅಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

ಈ ಸಂದರ್ಭದಲ್ಲಿ ಅಯೋದ್ಯೆಯ ಬಾಲರಾಮರ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ರ ಮಾತೃ ಸ್ವರೂಪಿ ಸರಸ್ವತಮ್ಮ ರವರು,ಖ್ಯಾತ ಹೃದ್ರೋಗ ತಜ್ಞರಾದ ಡಾ. ನಟರಾಜ್ ಶೆಟ್ಟಿ ರವರು ಹಾಗೂ ಅನೇಕ ವಿಶ್ವಕರ್ಮ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

About The Author