
WhatsApp Group
Join Now
ರಾಮದುರ್ಗ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ, ಆರಂಭಗೊಂಡ ರಥ ಯಾತ್ರೆಯು. ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತದ ಸಂಯೋಗದೊಂದಿಗೆ, ಸ್ಥಳೀಯ ಕನ್ನಡಪರ ಸಂಘಟನೆಗಳ ಹಾಗೂ ನಗರದ ಸಮಗ್ರ ಕನ್ನಡಿಗರ ನೇತೃತ್ವದಲ್ಲಿ. ವಾದ್ಯ ಮೇಳಗಳೊಂದಿಗೆ ಹಾಗೂ ಕುಂಭಮೇಳ ದೊಂದಿಗೆ ಹಲವಾರು ಮುತ್ತೈದೆಯರು ಹಾಗೂ ಸುತ್ತಮುತ್ತಲಿನ ನಾಗರೀಕರ ಸಮ್ಮುಖದಲ್ಲಿ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹುತಾತ್ಮ ಚೌಕ .ಶಿವಾಜಿ ಸರ್ಕಲ್. ತೇರ್ ಬಜಾರ್. ಗಾಂಧಿ ಚೌಕ್. ಮಾರ್ಗವಾಗಿ ಶ್ರೀ ವೆಂಕಟೇಶ್ವರ ದೇವಸ್ಥಾನದ .ಬಳಿ ರಥಯಾತ್ರೆಯನ್ನು ತಾಲೂಕ ಆಡಳಿತ ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ವಿಜೃಂಭಣೆಯಿಂದ ಬೀಳ್ಕೊಡಲಾಯಿತು.