ರಾಜ್ಯಕ್ಕೆ 7ನೇ ರ್ಯಾಂಕ್ ತೆಗೆದಿರುವ ವಿದ್ಯಾರ್ಥಿ ಶಂಕರ್ ರಣಧೀರ.ಎಂ.
ಬೆಂಗಳೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ (SSLC) 617ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಬಂದಿರುವ ನೆಲಗದರನಹಳ್ಳಿಯ ಗಂಗಾ ಇಂಟರ್ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಂಕರ್ ರಣಧೀರ.ಎಂ, ಡೈರಿ ಮಂಜುನಾಥ್ ರವರ ಪುತ್ರ ನೆಲಗದರಹಳ್ಳಿ ಗ್ರಾಮಕ್ಕೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾರೆ. ಈ ಸಂದರ್ಭದಲ್ಲಿ ಸಂಚಾರಿ ಸತ್ಯ ಪತ್ರಿಕೆಯ ಜೊತೆ ಶಂಕರ್ ರಣಧೀರ.ಎಂ, ರವರು ಮಾತಾಡಿ ಹರ್ಷ ವ್ಯಕ್ತ ಪಡಿಸುತ್ತಾ ಮುಂದಿನ ಕನಸನ್ನು ಹಂಚಿಕೊಂಡರು. ನನ್ನ ಹೆತ್ತವರು ನನಗೆ ಯಾವುದೇ ರೀತಿಯ ಒತ್ತಡವನ್ನು ನೀಡಿರಲಿಲ್ಲ ಆದರೆ ಸಂಪೂರ್ಣ ಬೆಂಬಲ…
