ಲೋಕೇಶ್ವರ ಜಾತ್ರೆಯ ನಿಮಿತ್ಯವಾಗಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕವನ್ನು ಕಾಂಗ್ರೆಸ್ ಮುಖಂಡರು ಗುರುರಾಜ ಉದಪುಡಿ ಅವರು ಉದ್ಘಾಟಿಸಿದರು

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ಶ್ರೀ ಜ್ಞಾನೇಶ್ವರ ಮಠದ ಹತ್ತಿರ ಭವ್ಯ ರಂಗಸಜ್ಜಿಕೆಯಲ್ಲಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕವನ್ನು ಕಾಂಗ್ರೆಸ್ ಮುಖಂಡರು ಹಾಗೂ ಗಣಿ ಉದ್ಯಮೆದಾರರಾದ ಗುರುರಾಜ ಉದಪುಡಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು

ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಪೀಠಾಧಿಕಾರಿಗಳು ಶ್ರೀ ಜ್ಞಾನೇಶ್ವರ ಮಠ ಲೋಕಾಪೂರ .
ಪರಮ ಪೂಜ್ಯ ಶ್ರೀ ಮಹಾರುದ್ರಯ್ಯ ಮಹಾಸ್ವಾಮಿಗಳು ಪೀಠಾಧಿಕಾರಿಗಳು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಲೋಕಾಪೂರ.
ಶಿವಾನಂದ ಉದಪುಡಿ ಮಾಜಿ ಉಪಾಧ್ಯಕ್ಷರು.ಬಿ.ಡಿ.ಸಿ.ಸಿ. ಬ್ಯಾಂಕ್ ಬಾಗಲಕೋಟ ಇವರ ಅಧ್ಯಕ್ಷತೆ ವಹಿಸಿದ್ದರು
ಶಿವಪ್ಪ ಚೌದ್ರಿ ಮಾಜಿ ಸದಸ್ಯರು ಪಿ.ಕೆ.ಪಿ.ಎಸ್ ಲೋಕಾಪೂರ ಜ್ಯೋತಿ ಬೆಳಗಿಸಿದರು
ಲಿಂಗಾನಂದ ಹಿರೇಮಠ ಮಾಜಿ ಅಧ್ಯಕ್ಷರು ಪಿ.ಕೆ.ಪಿ.ಎಸ್. ಲೋಕಾಪೂರ ಬಲೂನ್ ಹಾರಿಸಿದರು.
ಹೊಳಬಸು ಕಾಜಗಾರ ಅಧ್ಯಕ್ಷರು ಪಿ.ಕೆ.ಪಿ.ಎಸ್. ಲೋಕಾಪೂರ ಪಾರಿವಾಳ ಹಾರಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ಗಸ್ತಿ . ಲೋಕಣ್ಣ ಕತ್ತಿ. ವಿನೋದ್ ಗೋರ್ಪಡೆ. ಪ್ರಕಾಶ್ ಚುಳಕಿ. ವೀರೇಶ್ ಪಂಚಕಟ್ಟಿಮಠ. ಚನ್ನಬಸಯ್ಯ ಗಣಾಚಾರಿ. ಬಸಲಿಂಗಪ್ಪ ಮುದುಕವಿ.
ಯಲ್ಲಪ್ಪ ತಳವಾರ್. ಮಾರುತಿ ರಂಗಣ್ಣವರ್. ಪ್ರವೀಣ ಗಂಗಣ್ಣವರ. ಪ್ರಮೋದ ತೆಗ್ಗಿ. ಅಲ್ಲಾ ಸಾಬ್ ಯಾದವಾಡ. ಖಾಜೇಸಾಬ್ ಕೆ.ಜಿ.ಎಸ್. ಆರ್ ಕೆ ಮಠದ. ಗುಣಾಕಾರ ಶೆಟ್ಟಿ. ಪರಮಾನಂದ ಟೋಪಣ್ಣವರ್. ಡಾ. ಪಾಟೀಲ್. ಷಣ್ಮುಖಪ್ಪ ಕೋಲ್ಲಾರ್. ಸದಾಶಿವ ಉದಪುಡಿ. ಬಸವಪ್ರಭು ಕಾತರಕಿ. ಮುತ್ತಣ್ಣ ಗಂಗಣ್ಣವರ್. ಅರ್ಜುನ್ ತಳವಾರ. ಮಂಜುನಾಥ್ ಪಾಟೀಲ್. ಜ್ಞಾನೇಶ್ವರ ನಾಟ್ಯ ಸಂಘದ ಹಿತೈಷಿಗಳು ಭಾಗವಹಿಸಿದ್ದರು
