51 ಜೋಡಿ ಉಚಿತ ಸಾಮೂಹಿಕ ವಿವಾಹ ಕರಪತ್ರ ಬಿಡುಗಡೆ

WhatsApp Group Join Now

ಬೆಳಗಾವಿ ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ದಿನಾಂಕ 26/03/2024 ರಾಮದುರ್ಗ ನಗರದಲ್ಲಿ 51 ಜೋಡಿ ಉಚಿತ ಸಾಮೂಹಿಕ ವಿವಾಹ ಕರಪತ್ರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಶ್ರೀ ತಿರಕಪ್ಪ ಚಿಕ್ಕೇರಿ ಯುವ ಘಟಕ ರಾಜ್ಯಾಧ್ಯಕ್ಷರು ಮಂಜುನಾಥ ದೊಡಮನಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಅಜಿತ್ ಮಾದರ ಉತ್ತರ ಕರ್ನಾಟಕ ಅಧ್ಯಕ್ಷರು ಶಂಕರ ಮುಗುಳಿ ರಾಜ್ಯ ಉಪಾಧ್ಯಕ್ಷರು ಸುರೇಶ್ ಮಲಕಿನಕೊಪ ರಾಜ್ಯ ಕೋಶಾಧ್ಯಕ್ಷರು ಸುರೇಶ್ ಮಾದರ ರಾಜ್ಯ ಪ್ರಧಾನ ಕಾರ್ಯದರ್ಶಿ
ಹನುಮಂತಪ್ಪ ಹಪನಾಳ ಉತ್ತರ ಕರ್ನಾಟಕದ ಕಾರ್ಯ ಅಧ್ಯಕ್ಷರು ರಾಯಪ್ಪ ಕೆಂಚಪ್ಪನವರ ಬೆಳಗಾವಿ ವಿಭಾಗೀಯ ಅಧ್ಯಕ್ಷರು
ಜಗದೇಶ ಮಾದರ ಬೆಳಗಾವಿ ಜಿಲ್ಲಾ ಅಧ್ಯಕ್ಷರು ರಾಜು ಮಾದರ
ರಾಯಚೂರು ಜಿಲ್ಲಾ ಅಧ್ಯಕ್ಷರು ಜಂಬಣ್ಣ ಉಪ್ಪಳ ದೂಡಿ
ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸುನಿತಾ ಕೊನೂರ
ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷರು
ರೇಶ್ಮಾ ಅಂಗಡಿ ಹಾಗೂ ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ಎಲ್ಲಾ ತಾಲೂಕು ಮಹಿಳಾ ಮತ್ತು ಪುರುಷ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author