ಕಿತ್ತಲಿ ಗ್ರಾಮದಲ್ಲಿ ಮಾರುತೇಶ್ವರ ರಥೋತ್ಸವ

WhatsApp Group Join Now

ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಕಿತ್ತಲಿ ಗ್ರಾಮದಲ್ಲಿ ಮಾರುತೇಶ್ವರ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಹರ್ಷದ್ವಾರದ ಮಧ್ಯ ಅತ್ಯಂತ ವೈಭವಯುತವಾಗಿ ಜರಗಿತು

ದವನದ ಹುಣ್ಣಿಮೆ ಹಾಗೂ ಹನುಮ ಜಯಂತಿ ನಿಮಿತ್ತ ಜರುಗಿದ ಮಾರುತೇಶ್ವರ ರಥೋತ್ಸವಕ್ಕೆ ಹೂವು, ಹಣ್ಣು, ಕಾಯಿ, ಉತ್ತತ್ತಿ, ಲಿಂಬೆಹಣ್ಣು ರಥಕ್ಕೆ ಭಕ್ತಿಯಿಂದ ಅರ್ಪಿಸಿದರು.
ಜಾತ್ರೆ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

About The Author