
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಳಗಾವಿ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ರಾಮದುರ್ಗ, ರಕ್ತ ಭಂಡಾರ
ಬಿಮ್ಸ್ ಬೆಳಗಾವಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿ ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಮುದಕವಿ ಗ್ರಾಂ. ಪಂ.
ಹಲಗತ್ತಿ ಮತ್ತು ಶ್ರೀ ಹೇಮವೇಮ ಸೇವಾ ಸಮಿತಿ ಹಲಗತ್ತಿ ಮತ್ತು ಹಲಗತ್ತಿ ಗ್ರಾಮದ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ರಕ್ತದಾನ ಶಿಬಿರ ಹಾಗೂ ಉಚಿತ ಆರೊಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಲಗತ್ತಿ ಬೀರಲಿಂಗೇಶ್ವರ
ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಈ ವೇಳೆ ಡಾ//ಸುಶ್ಮಿತಾ ಕಲಾದಗಿ ವೈದ್ಯಧಿಕಾರಿಗಳು ಮುದಕವಿ
ಬಸವರಾಜ CHO ಹಲಗತ್ತಿ.
ಶಿವರಾಜ ಗಾಣಿಗೇರ H I ಮುದಕವಿ. ಬರಡೂರ್ ಸರ್ ಲ್ಟೊ ಮುದಕವಿ. ಶಿವಾನಂದ ಸದಾಶಿವಣ್ಣವರ . ಆಶಾ ಕಾರ್ಯಕರ್ತರು. ಹಲಗತ್ತಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು


