ಮುಳ್ಳೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಾಸರ ಕೃಷಿ ಇಲಾಖೆ, ಶ್ರೀಶೈಲ ಪಾಟೀಲ್, ಶಿವು ಗೊರವನಕೊಳ್ಳ, ಕಿತ್ತಲಿ ಗುರುಗಳು, ಸಂತೋಷ ಮುಗಬಸವ, ನಾಗನೂರ ಗುರುಗಳು ಭಾಗವಹಿಸಿದ್ದರು
