ಮುಳ್ಳೂರ್ ಗ್ರಾಮದ ರೈತರಿಗೆ ಸೂರ್ಯಕಾಂತಿ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು

WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಿಂದ ಗ್ರಾಮದ ರೈತರಿಗೆ ಸೂರ್ಯಕಾಂತಿ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು .
ಈ ಸಂದರ್ಭದಲ್ಲಿ K V K ವಿಜ್ಞಾನಿಗಳಾದ ಹಿರೇಮಠ ಸರ್, ಕೃಷಿ ಇಲಾಖೆಯ ಅಧಿಕಾರಿ ಬೆಳವಟಗಿ , RSK AO ದಾಸರ , ಗ್ರಾಮ ಆಡಳಿತ ಅಧಿಕಾರಿ ಶಿವು ಗೊರವಕಳ್ಳ ಊರಿನ ಮುಖ0ಡರಾದ ಶ್ರೀ ಬಸವರಾಜ ಸೋಮಗೊಂಡ, ಸಿದ್ದಪ್ಪ ಗಾಣಿಗೇರ,ಚನ್ನಪ್ಪ ನವಲಗುಂದ, ಈರಣ್ಣ ನವಲಗುಂದ, ಸಂಜೆಯ ಸಾತನವರ, ಅನವಲ, ಉಮೇಶ್ ಅವೊಜಿ, ಸಿದ್ದು ನವಲಗುಂದ ಹಾಗೂ ಗ್ರಾಮದ ರೈತರು ಎಲ್ಲರು ಭಾಗವಹಿಸಿದರು.
