ಗೌಡಳ್ಳಿಯಲ್ಲಿ ಚಿನ್ನದ ಚೈನ್ ಕಳ್ಳತನ ಮಾಡಿರುವ ಕಳ್ಳನನ್ನು ಹಿಡಿದ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಧನ್ಯವಾದಗಳು

WhatsApp Group Join Now

ಗೌಡಳ್ಳಿಯಲ್ಲಿ ಅಣ್ಣಯ್ಯ ಅವರ 30 ಗ್ರಾಂ ಚಿನ್ನದ ಚೈನ ರಾತ್ರಿ ಹೊತ್ತಿನಲ್ಲಿ ಬಂದು ಚೈನ್ ಅನ್ನು ಕಿತ್ತುಕೊಂಡು ಕಳ್ಳತನ ಮಾಡಿ ಹೋಗಿದ್ದರು ಆದರೆ ಈಗ ಕಳ್ಳರು ಸಿಕ್ಕಿಕೊಂಡಿದ್ದಾರೆ ಯಾರೆಂದರೆ ಕೆಇಬಿಯಲ್ಲಿ ಲೈನ್ ಮ್ಯಾನ್ ಕೆಲಸ ಮಾಡಿಕೊಂಡಿದ್ದ ಸಂದೀಪ್ ಎಂಬುವವರು ಈ ಕಳ್ಳತನ ಮಾಡಿದ್ದಾರೆ ಎಂಬುದು ಸಾಬೀತಾಗಿರುವುದು ಗೊತ್ತಾಗುತ್ತದೆ ಹಾಗೂ ಈ ವ್ಯಕ್ತಿ ದಿನಾಲು ಇವರ ಮನೆಗೆ ಬಂದು ಹೋಗುತ್ತಿದ್ದರು ಹಾಗಾಗಿ ಇವರ ಮನೆಯಲ್ಲಿ ಯಾರು ಇಲ್ಲ ಎಂದು ಖಾತರಿಪಡಿಸಿಕೊಂಡು ರಾತ್ರಿ ಹೊತ್ತಿನಲ್ಲಿ ಬಂದು ಈ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿರುತ್ತದೆ ಈ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿರುತ್ತಾರೆ ಹಾಗೂ ಕೆಇಬಿ ಲೈನ್ ಮ್ಯಾನ್ ಸಂದೀಪ್ ಈ ವ್ಯಕ್ತಿ ಕದ್ದ ಚೇನನ್ನು ಅವರ ಊರಿನಲ್ಲಿ ಫೈನಾನ್ಸ್ ನಲ್ಲಿ ಅಡಾವ್ ಇಟ್ಟಿರುವುದು ಗೊತ್ತಾಗಿರುತ್ತದೆ ಈ ಕಳ್ಳತನವನ್ನು ಭೇದಿಸಿದ ಪೋಲಿಸಿ ಇಲಾಖೆಯವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇ

About The Author