WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸುಕ್ಷೇತ್ರ ಮಳೆರಾಜ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮವು ಅಗಸ್ಟ್ 11-2025 ರಿಂದ ಅಗಸ್ಟ್ 15-2025 ರವರೆಗೆ ಜರಗಲಿದೆ.
ಶ್ರೀ ಅಭಿನವ ಸದಾಶಿವ ಮಹಾಸ್ವಾಮಿಗಳ ಮಳೆರಾಜ ಮಠ, ರಾಮದುರ್ಗ ಇವರ ಸಯುಕ್ತ ಆಶ್ರಯದಲ್ಲಿ ಶ್ರಾವಣ 3ನೇ ಸೋಮವಾರ ಅಗಸ್ಟ್ 11 ರಂದು ತೆಪ್ಪದ ತೇರಿನ ಉತ್ಸವ, ಅಗಸ್ಟ್ 12ರಂದು ಸಣ್ಣ ಕುಸ್ತಿ,
ಅಗಸ್ಟ್ 13ರಂದು ಕುಸ್ತಿ, ಅಗಸ್ಟ್ 14ರಂದು ದೊಡ್ಡ ಕುಸ್ತಿ, ಅಗಸ್ಟ್ 15 ರಂದು ಕಳಸಾರೋಹಣ ಮತ್ತು ವಾಣಿ ಕಾರ್ಯಕ್ರಮ ಜರಗುವುದು.