WhatsApp Group
Join Now
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಘಟನೆ ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಕಲ್ಲು ತೂರಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆ
ಕಲ್ಲೆಸೆದು ಶೌಚಾಲಯ, ಮನೆ ಮಾಳಿಗೆ ಧ್ವಂಸ ಮಾಡಿರೋ ಕಿಡಿಗೇಡಿಗಳು ಗ್ರಾಮದ ಸದಾಶಿವ ಭಜಂತ್ರಿ ಎಂಬುವವರ ಮನೆ ಮೇಲೆ ಮನಬಂದಂತೆ ಕಲ್ಲು ತೂರಾಟ
ಏಕಾಏಕಿ ಹತ್ತಾರು ಜನರಿಂದ ದಾಳಿ ಆರೋಪ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡ ಸದಾಶಿವ ಕುಟುಂಬ ಮನೆ ಬಾಗಿಲು ಹಾಕಿದ್ರೂ ಒಳಗಡೆ ನುಗ್ಗಿ ಹಲ್ಲೆಗೆ ಯತ್ನ
ಕೈಯಲ್ಲಿ ಕಟ್ಟಿಗೆ ಕಲ್ಲುಗಳಿಂದ ಎಸೆಯುವ ಮಹಿಳೆಯರು
ಘಟನೆಯಲ್ಲಿ ಓರ್ವ ವೃದ್ಧೆಗೆ ಗಾಯ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ
ವಾಲ್ಮೀಕಿ ಪುತ್ಥಳಿ ಸರ್ವೇಗೆ ವಿರೋಧಿಸಿದ ಸದಾಶಿವ ಭಜಂತ್ರಿ ಕುಟುಂಬ ವಾಲ್ಮೀಕಿ ಸಮುದಾಯದ ಭವನಕ್ಕೆ ವಿರೋಧಿಸಿದ್ದಕ್ಕೆ ರೊಚ್ಚಿಗೆದ್ದ ಜನರಿಂದ ಮನೆಯ ಕಲ್ಲು ತೂರಾಟ ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಭೇಟಿ, ಪರಿಶೀಲನ ನೇಸರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ



