12 August 2026
Advertisement
ರಾಜ್ಯ

ಬಿಂದನ್ ಪಾಟೀಲ್ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ದಾಳಿ

WhatsApp Group Join Now

ಜೆಸಿಬಿ ವಾಹನಕ್ಕೆ ಕಲ್ಲು ಎಸೆದು ಅಕ್ರಮ ಗಣಿಗಾರಿಕಾ ತಡೆದ ಮಹಿಳಾ ಅಧಿಕಾರಿ

ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಲ್ಯಾಟರೇಟ್ ಗಣಿಕಾರಿಕೆ

ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳು ಹೇಳಿದ್ರೂ ನಿಲ್ಲಿಸದಿದ್ದಕ್ಕೆ ಜೆಸಿಬಿ ಗೆ ಕಲ್ಲು ಹೊಡೆದು ನಿಲ್ಲಿಸಿದ ಅಧಿಕಾರಿ ಬಿಂದನ್ ಪಾಟೀಲ್

ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಬಿಂದನ್ ಪಾಟೀಲ ಅವರಿಂದ ಅಕ್ರಮ ಗಣಿಗಾರಿಕೆ ತಡೆ

ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ವೇಳೆ ರೇಡ್ ಮಾಡಿದ ಅಧಿಕಾರಿಗಳು

ಅಕ್ರಮವಾಗಿ ಲ್ಯಾಟರೇಟ್ ಮಣ್ಣು ಗಣಿಗಾರಿಕೆ ನಡೆಸಿ ಕಲಬುರಗಿ ಹಾಗೂ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಿದ್ದ ದಂಧೆಕೋರರು

ಸಿಮೆಂಟು ಕಾರ್ಖಾನೆಗಳಿಗೆ ಈ ಲ್ಯಾಟರೇಟ್ ಖನಿಜ ಬಳಕೆ

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

About The Author