4 ನೂತನ ಕಸ ವಿಲೇವಾರಿ ವಾಹನಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಚಾಲನೆ ನೀಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ಆವರಣದಲ್ಲಿ 4 ನೂತನ ಕಸ ವೀಲೇವಾರಿ ವಾಹನಕ್ಕೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್ ಪಟ್ಟಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನ್ ಗೌಡ, ಪುರಸಭೆ ಮುಖ್ಯಾಧಿಕಾರಿ ಐ ಕೆ ಗುಡದಾರಿ,ಪುರಸಭೆ ಸದಸ್ಯ ದುರ್ಗಪ್ಪ ಬಂಡಿವಡ್ಡರ, ನಗರ ಘಟಕ ಅಧ್ಯಕ್ಷ ಶೇಖರ್ ಸಿದ್ದಲಿಂಗಪ್ನವರ್, ಸುರೇಶ್ ಪತ್ತೆಪುರ್, ಜಹೂರ ಹಾಜಿ, ಪುರಸಭೆ ಎಲ್ಲ ಸಿಬ್ಬಂದಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

About The Author