
ಮಂತ್ರಾಲಯದಲ್ಲಿ ಗುರುವೈಭವೋತ್ಸವದ ವಿಶೇಷವಾಗಿ ನಡೆದ ಮೂರನೇ ದಿನದ ವಿಶೇಷ ಕಾರ್ಯಕ್ರಮದ ಅಂಗವಾಗಿ , ಶ್ರೀ ಮಠದಲ್ಲಿ ಶ್ರೀಮಾನ್ಯಸುಧಾ ಪರೀಕ್ಷೆಯನ್ನು ನಡೆಸಲಾಯಿತು
ಸಂಜೆ, ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಯವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶಿಷ್ಟ ಸಾಧಕ ವ್ಯಕ್ತಿಗಳನ್ನು ಸನ್ಮಾನಿಸಿದರುಡಾ. ನಟರಾಜ್ ಶೆಟ್ಟಿ , ಹೃದ್ರೋಗ ತಜ್ಞ , ಜಯದೇವ ಆಸ್ಪತ್ರೆ , ಬೆಂಗಳೂರು, ಶ್ರೀ ಶ್ರೀ ಇಂದ್ರಕಾಂತಿ ಪ್ರಸಾದ ಶರ್ಮಾ ಸಿದ್ದಾಂತಿ (ಕಡಪ), ಶ್ರೀ ಗುರುರಾಜ ಕುಲಕರ್ಣಿ , (ಬಳ್ಳಾರಿ), ಶ್ರೀ ಪ್ರೊ. ಜಿ.ಸಿ. ಕುಲಕರ್ಣಿ (ಪುಣೆ) ಶ್ರೀಮತಿ. ಶೋಭಾ, ಐಪಿಎಸ್ (ಬಳ್ಳಾರಿ), ಶ್ರೀ ಪಾತೂರಿ ನಾಗಭೂಷಣಂ, ಬಿಜೆಪಿ ನಾಯಕರು (ಆಂಧ್ರಪ್ರದೇಶ) . ಗಣ್ಯ ವ್ಯಕ್ತಿಗಳು ಗುರುಗಳ…