
DCP ಈಶಾನ್ಯ ವಿಭಾಗ ಕ್ರಿಕೆಟ್ ಕಪ್-2025
DCP ಸಜೀತ್ ವಿ ಜೆ, IPS, ಈಶಾನ್ಯ ವಿಭಾಗ ಬೆಂಗಳೂರು ನಗರ ಪೊಲೀಸ್ ರವರು ಆಯೋಜಿಸಿದ್ದ 2025ರ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಟೂರ್ನಮೆಂಟ್ ಸಂಪಿಗೇಹಳ್ಳಿ ಠಾಣಾ ಸರಹದ್ದಿನ, ಸಂಪ್ರಸಿದ್ದಿ ಸ್ಪೋರ್ಟ್ಸ್ ಕ್ರಿಕೆಟ್ ಗೌಂಡ್ ನಲ್ಲಿ ನಡೆಯಲಾಯಿತು. DCP ಈಶಾನ್ಯ ವಿಭಾಗದ ಅಡಿಯಲ್ಲಿರುವ ವಿವಿಧ ಪೊಲೀಸ್ ಠಾಣೆಗಳು ಮತ್ತು ಕಚೇರಿ ತಂಡಗಳು ಭಾಗವಹಿಸಿದ್ದರು. ಇದರಲ್ಲಿ ಯಲಹಂಕ ಪಿ ಎಸ್ ತಂಡದವರು ಜಯಶಾಲಿಯಾಗಿದ್ದಾರೆ ಮತ್ತು DCP ಸಜೀತ್ ವಿ ಜೆ, IPS, ಅವರ ತಂಡ Runnerup ಆಗಿದ್ದಾರೆ ತಂಡಗಳು…