ಭೂದಾಖಲೀಕರಣ ಸುಗಮ ತಂತ್ರಾಂಶದಲ್ಲಿ ಮಾರ್ಪಾಡು
ಪಹಣಿ ಪತ್ರಿಕೆಯಲ್ಲಿ ಬಹು ಮಾಲೀಕತ್ವ, ವಿಭಿನ್ನ ಶುಲ್ಕ ನಿಗದಿಯಂತಹ ತಾಂತ್ರಿಕ ತೊಡಕು నివారిసి, ಭೂದಾಖಲೀಕರಣ ಸುಸೂತ್ರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜತೆಗೆ ಭೂಮಾಲೀಕರ ಮೇಲಿನ ಅರ್ಜಿ ಶುಲ್ಕದ ಹೊರೆಯನ್ನೂ ಇಳಿಸಿದೆ. ಅರ್ಜಿ ಶುಲ್ಕ ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಪೋಡಿಮುಕ್ತ ಗ್ರಾಮದ ಉದ್ದೇಶ ಈಡೇರುವುದಿಲ್ಲ, ಪಹಣಿಯಲ್ಲಿನ ಬಹು ಮಾಲೀಕತ್ವ ಸರ್ಕಾರದ ಇನ್ನುಳಿದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗಲಿದೆ ಶಾಸಕರು ಗಮನಸೆಳೆದಿದ್ದರು. ಎಂದು ಅಲಿನೇಷನ್ ಪೂರ್ವ ನಕ್ಷೆ, 11ಇ ಸ್ಕೆಚ್. ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯಡಿ ಸ್ವೀಕರಿಸುವ…