ಮಾಹಿತಿ ನೀಡದೆ ಇರುವುದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ : ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ

ಮಡಿಕೇರಿ ಮಾಹಿತಿ ನೀಡದೆ ಸತಾಯಿಸೋದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ ಯಾವುದೇ ಮಾಹಿತಿ ಅರ್ಜಿಗೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರುಕೊಡಗು ಜಿಲ್ಲೆ ಮಡಿಕೇರಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರ ಅರ್ಜಿ ಸ್ವೀಕರಿಸಿ ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ ಮಾತನಾಡಿದರು ಮಾಹಿತಿ ನೀಡದೆ ಸತಾಯಿಸೋದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ ಯಾವುದೇ ಮಾಹಿತಿ ಅರ್ಜಿಗೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು…

Read More

ಬೆಂಗಳೂರು ಮಹಾನಗರ ಪಾಲಿಕೆ ಅವರು ವಾಣಿಜ್ಯ ಮಲ್ಲಿಗೆಗಳ ಮೇಲೆ ಕನ್ನಡ ನಾಮ ಫಲಕವನ್ನು ಬಳಕೆ ಮಾಡಬೇಕೆಂದು 20.977 ನೋಟಿಸ್ ಜಾರಿ ಮಾಡಿದೆ

ಬೆಂಗಳೂರು ಮಹಾನಗರ ಪಾಲಿಕೆ ಅವರು ವಾಣಿಜ್ಯ ಮಲ್ಲಿಗೆಗಳ ಮೇಲೆ ಕನ್ನಡ ನಾಮ ಫಲಕವನ್ನು ಬಳಕೆ ಮಾಡಬೇಕೆಂದು 20.977 ನೋಟಿಸ್ ಜಾರಿ ಮಾಡಿದೆ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಅಂಗಡಿ ಹಾಗೂ ಕಂಪನಿ ಹಾಗೂ ಇತರೆ ವಾಣಿಜ್ಯ ಮಳಿಗೆಗಳ ಮೇಲೆನಾಮಫಲಕದಲ್ಲಿ ಕನ್ನಡ ಬಳಕೆ ಮಾಡಬೇಕೆಂದು 20,977 ನೋಟಿಸ್‌ ಜಾರಿ ಮಾಡಿದೆ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಬಿಬಿಎಂಪಿ 20,977 ನೋಟಿಸ್‌ ಜಾರಿ ಮಾಡಿದೆ.‘ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಸದಿದ್ದರೆ ಅಂತಹವರಿಗೆ ತಿಳಿವಳಿಕೆ…

Read More

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ರಾಯಣ್ಣನ ಕೆಚ್ಚೆದೆಯ ಬದುಕು ಅನಾವರಣಗೊಳಿಸುವ ಆಕರ್ಷಕ ಶಿಲ್ಪವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ರಾಯಣ್ಣನ ಕೆಚ್ಚೆದೆಯ ಬದುಕು ಅನಾವರಣಗೊಳಿಸುವ ಆಕರ್ಷಕ ಶಿಲ್ಪವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಲೋಕಾರ್ಪಣೆಗೊಳಿಸಿದರು. ಬೆಳಗಾವಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ…

Read More

ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ 14 ಕ್ವಿಂಟಾಲ್ ಅಧಿಕ ಅಕ್ಕಿ ವಶ.

ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ 14 ಕ್ವಿಂಟಾಲ್ ಅಧಿಕ ಅಕ್ಕಿ ವಶ. ಬಾಗಲಕೋಟ್ ಜಿಲ್ಲೆ ಜಮಖಂಡಿ ಪಟ್ಟಣದ ಆಜಾದ ಗಲ್ಲಿಯಲ್ಲಿ ಬೀಗ ಹಾಕಿರುವ ಮನೆಯ ಮುಂದೆ ಅಕ್ರಮ ಅಕ್ಕಿ ದಂದೆಕೋರರು 31 ಪ್ಲಾಸ್ಟಿಕ್ ಚೀಲ ತುಂಬಿರುವ ಅಕ್ಕಿಯ ಬಿಟ್ಟು ಪರಾರಿಯಾಗಿದ್ದು, 50 ಕೆಜಿ ತೂಕೂದ 5 ಚೀಲಗಳು, 45 ಕೆಜಿ.ತೂಕದ 25 ಚೀಲಗಳು, 25 ಕೆಜಿ ತೂಕದ ಒಂದು ಚೀಲ ಹೀಗೆ ಒಟ್ಟು 31 ಪಡಿತರ ಅಕ್ಕಿ ತುಂಬರುವ ಚೀಲಗಳು14 ಕ್ವಿಂಟಾಲ್ ಇರುತ್ತದೆ ಅಂದಾಜು 21…

Read More

ಕೂಡಲ ಸಂಗಮದಲ್ಲಿ ಆಯೋಜಿಸಿದ್ದ 37 ನೇ ಶರಣ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು

ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಕೂಡಲ ಸಂಗಮದಲ್ಲಿ ಆಯೋಜಿಸಿದ್ದ 37 ನೇ ಶರಣ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಬಸವಾದಿ ಶರಣರ ಆಶಯದ ಜಾತಿ ರಹಿತ ಸಮಾಜ ನಿರ್ಮಾಣ ಶರಣರಿಂದ ಸಾಧ್ಯ. ಶರಣ ಎಂದರೆ ಜಾತಿ-ವರ್ಗ ಇಲ್ಲದ್ದು. ಶರಣ ಮೇಳ ಎಂದರೆ ಜಾತಿಯಿಂದ ಮುಕ್ತರಾದ ಮನುಷ್ಯರ ಮೇಳ. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದರು. ನಮ್ಮ ಚಲನೆ ರಹಿತ ಜಾತಿ ವ್ಯವಸ್ಥೆಯ ಸಾಮಾಜಿಕ ವ್ಯವಸ್ಥೆಯನ್ನು…

Read More

ವಿದ್ಯುತ್ ಶಾಕ್‌ನಿಂದ ಗಂಭೀರವಾಗಿಗಾಯಗೊಂಡಿದ್ದ ದಿಲೀಪ್ ಕುಟುಂಬಕ್ಕೆ ಬೆಸ್ಕಾಂಇಲಾಖೆಯಿಂದ5 ಲಕ್ಷ ರೂ. ಪರಿಹಾರ ನೀಡಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕಶಾಂತನಗೌಡ ಇವರು ದಿಲೀಪ್ ತಾಯಿ ರತ್ನಾಬಾಯಿ ಇವರಿಗೆ ಚೆಕ್ವಿತರಿಸಿದರು ನ್ಯಾಮತಿ ತಾಲೂಕಿನ ಹೊಸಜೋಗ ಗ್ರಾಮದ ನಿವಾಸಿಗಾಯಾಳು ದಿಲೀಪ್ ಡಿ.3ರಂದು ಜಿಲ್ಲೆಯ ನ್ಯಾಮತಿತಾಲೂಕಿನ ಗುಂಡಿಚಟ್ನಹಳ್ಳಿ ಬಳಿ ಹೊಲದಲ್ಲಿಆಟವಾಡುವಾಗ ವಿದ್ಯುತ್ ಶಾಕ್ ಹೊಡೆದಿತ್ತು.ವಿದ್ಯುತ್ ಶಾಕ್‌ನಿಂದ ಗಂಭೀರವಾಗಿಗಾಯಗೊಂಡಿದ್ದ ದಿಲೀಪ್ ಕುಟುಂಬಕ್ಕೆ ಬೆಸ್ಕಾಂಇಲಾಖೆಯಿಂದ5 ಲಕ್ಷ ರೂ. ಪರಿಹಾರ ನೀಡಲಾಗಿದೆ..ಬೆಸ್ಕಾಂನಿಂದ ಪರಿಹಾರ ವಿತರಣೆ ಮಾಡಲಾಗಿದೆ. ಮೊನ್ನೆಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯಭೇಟಿಯಾಗಿದ್ದ ಬಾಲಕ, ತಾಯಿ ಸೂಕ್ತ ಪರಿಹಾರ,ಬಾಲಕನ ತಾಯಿಗೆ ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗನೀಡುವ ಭರವಸೆ ನೀಡಿದ್ದರು.ಸಿಎಂ ಸಿದ್ದರಾಮಯ್ಯ ಭರವಸೆ…

Read More

ಶಾಸಕ ಬಸವರಾಜ್ ಮತ್ತಿಮಡು ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ್ ಮತ್ತಿಮಡು ಅವರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಲಬುರಗಿ ಹೊರವಲಯದ ಪಾಳಾ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ.‌ ಅದೃಷ್ಟವಶಾತ್ ಶಾಸಕ ಬಸವರಾಜ್​ ಮತ್ತಿಮಡು ಪ್ರಣಾಪಾಯದಿಂದ ಪಾರಾಗಿದ್ದಾರೆ.ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Read More

2,80,000 ರೂ. ಮೌಲ್ಯದವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿ ಕುಷ್ಟಗಿ ಪೊಲೀಸರ ವಶ.

2,80,000 ರೂ. ಮೌಲ್ಯದವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿ ಕುಷ್ಟಗಿ ಪೊಲೀಸರ ವಶ. ವಿದ್ಯುತ್ ವಾಯರ್ ಕಳ್ಳತನಮಾಡಿದಆರೋಪಿತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸರು ಬಂಧಿಸಿಒಟ್ಟು 1,400 ಕೆ.ಜಿ. ತೂಕದ 2,80,000 ರೂ. ಮೌಲ್ಯದವಿದ್ಯುತ್ ವಾಯರ್ ವಶಕ್ಕೆಪಡೆದಿದ್ದಾರೆ. 2023 ನವೆಂಬರ್ 11 ರಂದು ಪಟ್ಟಣದ ಹೊರವಲಯತಾವರಗೇರಾ ರಸ್ತೆಯ ಕೆವಿಸಿ ನಗರದಲ್ಲಿ ಖಾಲಿಪ್ಲಾಟ್’ಗಳ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳಿಗೆಅಳವಡಿಸಲಾಗಿದ್ದ ವಿದ್ಯುತ್ ವಾಯರ್ ಕತ್ತರಿಸಿ ಕಳ್ಳತನಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು. ಈ ಪ್ರಕರಣ ಭೇದಿಸಲು ಕೊಪ್ಪಳ ಎಸ್ಪಿಯಶೋದಾ ವಂಟಿಗೋಡಿ, ಹೆಚ್ಚುವರಿ ಪೊಲೀಸ್ಅಧೀಕ್ಷಕ…

Read More

ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ

ಹಲಗತ್ತೀಯ ಬಾಳೆಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬಾಳೆ ಕುಂದ್ರಿ ಕಿನ್ನಾಳದಲ್ಲಿ ಶವ ಪತ್ತೆಯಾಗಿದ್ದುಬೇವರಸಾ ಗಂಡಸು ಸುಮಾರು 25 ರಿಂದ 30 ವರ್ಷ ಇವನಿಗೆ ಯಾರೋ ಆರೋಪಿತರು ಯಾವುದೋ ಕಾರಣಕ್ಕಾಗಿಯಾವುದೋ ಆಯುಧದಿಂದ ದಿನಾಂಕ 12/01/2024 ರಂದು ಮುಂಜಾನೆ 08-30 ಗಂಟೆಯ ಪೂರ್ವದ ಅವಧಿಯಲ್ಲಿ ಬಡಿದು ಕೊಲೆ ಮಾಡಿ ಸಾಕ್ಷಿನಾಶ ಮಾಡುವ ಉದ್ದೇಶದಿಂದ ಅವನ ಶವವನ್ನು ಹಲಗತ್ತಿ ಗ್ರಾಮದ ಹದ್ರಿಯಲ್ಲಿ ಹಾಯ್ದು ಹೋದ ಬಾಳೆಕುಂದ್ರಿ ನೀರಿಲದ ಕಿನಾಲದಲ್ಲಿ,ಒಗೆದು ಹೋಗಿದ್ದು ಇರುತ್ತದೆ, ಅಂತಾ…

Read More