ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಮರಣೋತ್ತರ ನಿಧಿ ಚೆಕ್ಕ್ ವಿತರಣೆ

WhatsApp Group Join Now

ಬೆಟಗೇರಿ:ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸಿದ್ದಪ್ಪ ಬಸಪ್ಪ ವಡೇರ ಅವರು ಇತ್ತೀಚೆಗೆ ನಿಧನ ಹೊಂದಿದ್ದರಿಂದ ಅವರ ಧರ್ಮಪತ್ನಿ ನಾಗವ್ವ ಸಿದ್ದಪ್ಪ ವಡೇರ ಅವರಿಗೆ ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಸಹಕಾರಿಯ ಮರಣೋತ್ತರ ನಿಧಿಯ ೫೦ ಸಾವಿರ ರೂ.ಗಳ ಚೆಕ್ಕನ್ನು ಸೆ.೧೮ ರಂದು ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ವಿತರಿಸಿದರು.
ಈ ವೇಳೆ ಸಹಕಾರಿ ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಈಶ್ವರ ಬಡಿಗೇರ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ವೀರಭದ್ರ ದಂಡಿನ, ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಸಿದ್ನಾಳ, ಗುಳಪ್ಪ ಪಣದಿ, ಗೋಪಾಲ ಆಶೆಪ್ಪಗೋಳ, ಕಲ್ಮೇಶ ಬೀಸನಕೊಪ್ಪ, ಬಿಲಕುಂದಿ ಗ್ರಾಮದ ಹಿರಿಯರಾದ ಬಸವರಾಜ ಸವದತ್ತಿ, ಅಲ್ಲಪ್ಪ ಇಟ್ನಾಳ, ಪ್ರಕಾಶ ಮಮದಾಪೂರ, ಬಾಬು ದೊಡಮನಿ, ಯಲ್ಲಪ್ಪ ಹೊಸಮನಿ, ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಹಕಾರಿ ಸರ್ವ ಸದಸ್ಯರು, ಗ್ರಾಹಕರು, ಗ್ರಾಮಸ್ಥರು ಇದ್ದರು.

About The Author