WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ದಿನಾಂಕ.4/2/2025 ರಂದು ಶ್ರೀ ಸವಿತಾ ಮಹರ್ಷಿ ಅವರ ಫೋಟೋ ಇದ್ದಂತ ಕಟ್ಟನ್ನು ಇಟ್ಟು ಪೂಜೆ ಮಾಡುವ ಬದಲಾಗಿ ಫೋಟೋವನ್ನು ಜೆರಾಕ್ಸ್ ಕಾಪಿ ತೆಗೆದು ಪೂಜೆ ಮಾಡಿರುತ್ತಾರೆ
ಯಾವುದೇ ಜಯಂತಿಗಳಾಗಲಿ ಇದರ ಬಗ್ಗೆ ತಾಲೂಕ ಆಡಳಿತದಿಂದ ನಾಲ್ಕು ದಿನ ಮುಂಚೆನೇ ಸಭೆ ಕರೆದಿರುತ್ತಾರೆ ಇದನ್ನೆಲ್ಲ ಗಮನಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾಟಾಚಾರಕ್ಕಾಗಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡಿರುತ್ತಾರೆ.