ಬಟಕುರ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೇಟ್ ರಿಪೇರಿ ಕ್ಯಾಟಲ್ ಟ್ರಾಪ್ ಹೆಸರಿನಲ್ಲಿ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳಪೆ ಮಟ್ಟದ ಕಾಮಗಾರಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ರಿಪೇರಿ ವಾಟರ್ ಪ್ರೂಫಿಂಗ್ ಮತ್ತು ಕ್ಯಾಟಲ್ ಟ್ರಾಪ್ ನಿರ್ವಹಣೆ ಎಂದು 2022-2023ನೇ ಸಾಲಿನ ತಾಲೂಕ ಪಂಚಾಯತ್ ಅನಿರ್ಬಂಧಿತ ಅನುದಾನದ ಅಡಿಯಲ್ಲಿ494893 ರೂಪಾಯಿ ಅನುದಾನವನ್ನು ಗುತ್ತಿಗೆದಾರರಾದ ಪಿ ಎಸ್ ಬನ್ನೂರ್ ಅವರು ಕಾಮಗಾರಿ ಮಾಡಿದ್ದು ಸಂಪೂರ್ಣ ಕಳೆಪೆ ಆಗಿದ್ದು ಇರುತ್ತದೆ. ಇವರು ನಿರ್ಮಾಣ ಮಾಡಿದ ಕ್ಯಾಟಲ್ ಟ್ರಾಪ್ ಸಂಪೂರ್ಣ ಕಳಪೆ ಮಟ್ಟದಲ್ಲಿದ್ದು ಪ್ರಾಥಮಿಕ ಕೇಂದ್ರಕ್ಕೆ ಬರುವ…