ಇತಿಹಾಸ ಸೃಷ್ಟಿಸಿದ ಭಾರತ VS ಅಫ್ಘಾನ್ T20 ಕ್ರಿಕೆಟ್ ಪಂದ್ಯ
ಬೆಂಗಳೂರು : ಭಾರತ ಹಾಗೂ ಅಫ್ಘಾನಿಸ್ತಾನ ನಡುವೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯ ಇತಿಹಾಸ ಸೃಷ್ಟಿಸಿದೆ. ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್ ಮೂಲಕ ಕೊನೆಗೂ ಭಾರತ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ ( 20 ) ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ( 69 ) ಬಾಲ್ ಗೆ 121 ರನ್ ಕಲೆ ಹಾಕಿದರು. ಇದರಲ್ಲಿ ಭರ್ಜರಿ…