ರಾಷ್ಟ್ರಕೂಟ ಕನ್ನಡ ಗೆಳೆಯರ ಬಳಗ ದ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜಯಂತೋತ್ಸವ ಆಚರಣೆ

ಬೆಂಗಳೂರಿನ ಜಯನಗರದ ರಾಷ್ಟ್ರಕೂಟ ಕನ್ನಡ ಗೆಳೆಯರ ಬಳಗ ದ ಸಂಘಟನೆಯಿಂದ 23ನೆ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ದಾಸ ಶ್ರೇಷ್ಟ ಕನಕದಾಸರ ಜಯಂತೋತ್ಸವ ದ ಪ್ರಯುಕ್ತ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮತ್ತು ಶಾಸಕ ರಾಮಮೂರ್ತಿ ಹಾಗು ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಯ ಖ್ಯಾತ ಹೃದಯ ತಜ್ಞ ವೈದ್ಯರಾದ ಡಾ . ನಟರಾಜ್ ಶೆಟ್ಟಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು .

Read More