
ಕನ್ನಡ ನಾಮ ಫಲಕ ಶೇಕಡ 60 ರಷ್ಟು ಹಾಗೂ ಕನ್ನಡ ಹೋರಾಟಗಾರರನ್ನು ಬೇಷರತ್ತಿನ ಮೇಲೆ ಬಿಡುಗಡೆಗೊಳಿಸಿ.
ಕರ್ನಾಟಕದಲ್ಲಿ ಎಲ್ಲಾ ಕಾರ್ಖಾನೆ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ಶೇಕಡ 60 ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕು ಮತ್ತು ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರ ಈ ಕೂಡಲೇ ಬೇಷರತ್ತು ಮೂಲಕ ಬಿಡುಗಡೆಗೊಳಿಸಬೇಕು. ಕಳ್ಳತನ, ಕೊಲೆ ಮಾಡಿದಂತಹ ಕಟುಕರಿಗೆ ಬೆಳಿಗ್ಗೆ ಠಾಣೆಗೆ ಕರೆದುಕೊಂಡು ಸಂಜೆ ಬಿಡುಗಡೆ ಮಾಡುತ್ತಾರೆ. ನಾಡು, ನುಡಿ, ಜಲ ಭಾಷೆಗಾಗಿ ಹೋರಾಟ ಮಾಡಿದಂತಹ ಕನ್ನಡಿಗರಿಗೆ ಜೈಲು ಶಿಕ್ಷೆ ನೀಡಿರುತ್ತೀರಿ. ಇದು ಸರಿನಾ, ಎಲ್ಲಿದೆ ನ್ಯಾಯ. ಆದ್ದರಿಂದ ಈ ಕೂಡಲೇ ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು….