
ಸುರಗೇರಿ ಬೆಟ್ಟದಲ್ಲಿ ಭುವನೇಶ್ವರಿ ದೇವಿಯ ಅಂಬಲಿ ಪ್ರಸಾದ ಮಹಿಮೆ..!
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ಸುರಗೇರಿ ಬೆಟ್ಟದಲ್ಲಿ ಭುವನೇಶ್ವರಿ ದೇವಿ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ, ಸೇವಿಸಿದರೆ ರೋಗಗಳು ಮಾಯಾ ಮಕ್ಕಳಾಗದವರ ಒಡಲು ತುಂಬುತ್ತದಂತೆ. ದೇವರ ಸನ್ನಿಧಾನದಲ್ಲಿ ಸಿಗುವ ಆ ಅಂಬಲಿ ಪ್ರಸಾದಕ್ಕೆ ಭಕ್ತರು ಭಕ್ತಿಯಿಂದ ದಿನಗಟ್ಟಲೆ ಕಾಯ್ದು ಸಂಕಲ್ಪ ಮಾಡುವರು ತಾಯಿ ಭುವನೇಶ್ವರಿ ದೇವಿ ದರ್ಶನ ಪಡೆಯಲು ಪ್ರತಿ ಶುಕ್ರವಾರದಂದು ದೇವಿ ಆರಾಧನೆ ಪೂಜೆ ಮಂತ್ರ ಪಠಣೆ ಅಭಿಷೇಕ ನಡೆಯುತ್ತದೆ ಸುಮಾರು 40 ಸಾವಿರದಿಂದ ಒಂದು ಲಕ್ಷದವರೆಗೆ ಸಹಸ್ರಾರು ಭಕ್ತರು ಬರುವರು…