
WhatsApp Group
Join Now
ರಾಮದುರ್ಗ ಪಟ್ಟಣದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತಾಲೂಕ ಕಚೇರಿಯಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮುಖಾಂತರ ನೂತನ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ದೂಪದ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಡಾಕ್ಟರೇಟ್ ಶ್ರೀ ಕಲ್ಲೇಶ್ವರ ಮಹಾಸ್ವಾಮಿಗಳು ಹಿರೇಮಠ್ ಚಿಪಲಕಟ್ಟಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಉಪಾಧ್ಯಕ್ಷ ಶ್ರೀ ಗಂಗಾಧರಯ್ಯ ಹಿರೇಮಠ್, ವೀರೇಂದ್ರ ಪತಕಿ, ಬಸವರಾಜ ಕೋಣನ್ನವರ, ಶಿವಾನಂದ ಬ್ಯಾಹಟ್ಟಿ, ಬಸವರಾಜ ಉಪ್ಪಾರಟ್ಟಿ, ಪ್ರೆಸ್ ಕ್ಲಬ್ ಕಾಯ೯ದಶ್ರಿ ಶ್ರೀ ಚನ್ನಪ್ಪ ಮಾದರ ಉಪಸ್ಥಿತರಿದ್ದರು.