ವಿಜಯಪುರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಆರಂಭ.

WhatsApp Group Join Now

ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಬಸವನಗರ ದಲ್ಲಿ ಬರುವ ಲಾಲ್ ಬಂಗ್ಲಾ ಹತ್ತಿರ ಆರಂಭ.

ಈ ಸಂದರ್ಭದಲ್ಲಿ ಕಾನಿಪ ಧ್ವನಿ
ಉತ್ತರ ಕರ್ನಾಟಕ ದ ಅಧ್ಯಕ್ಷರಾದ ಅಶೋಕ .ಸಿ. ರಾಠೋಡ, ಜಿಲ್ಲಾಧ್ಯಕ್ಷರಾದ ಗುರುರಾಜ ಸಿ.ಹೂಗಾರ, ಪ್ರಧಾನ ಕಾರ್ಯದರ್ಶಿ ಡಾ. ಚಂದು ಜಾಧವ, , ಜಿಲ್ಲಾ ಕಾರ್ಯಧ್ಯಕ್ಷರಾದ ವಿರೇಶ ಮೇಟಿ, ಉಪಾಧ್ಯಕ್ಷರಾದ ಡಾ. ಸಿದ್ದು ಕಲ್ಲೂರ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಭಾಸ್ಲರ್ ಮಂದಕನಹಳ್ಳಿ ಉಪಸ್ಥಿತರಿದ್ದರು.

About The Author