WhatsApp Group
Join Now
ಹಲಗತ್ತಿ ಗ್ರಾಮದ ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು 12 ಅಡಿ ಎತ್ತರ ಗಾತ್ರದ ಗಣೇಶ ಮೂರ್ತಿಗಳು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಗಜಾನನ ಉತ್ಸವ ಕಮಿಟಿಯಿಂದ 13ನೇ ವರ್ಷದ ಅದ್ದೂರಿ ಗಣೇಶ ಉತ್ಸವದಂದು ಆಗಸ್ಟ್ 27ರಂದು 12 ಅಡಿ ಎತ್ತರದ ಗಣಪತಿಯನ್ನು 11 ದಿನಗಳವರೆಗೆ ಪ್ರತಿಷ್ಠಾಪಿಸಲಾಗಿದೆ.
ಸೆಪ್ಟೆಂಬರ್ 5 ರಂದು ಹೋಳಗಿ ಊಟದ ಪ್ರಸಾದ ಇರುತ್ತದೆ. ಹಾಗೂ ಸೆಪ್ಟೆಂಬರ್ 6 ರಂದು ರಾಮದುರ್ಗ ತಾಲೂಕಿನ ಘಟಕನೂರು ಗ್ರಾಮದ ಮಲಪ್ರಭಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ಶ್ರೀ ಬಸವೇಶ್ವರ ಗಜಾನನ ಉತ್ಸವ ಕಮಿಟಿ ಅವರು ತಿಳಿಸಿದ್ದಾರೆ