ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಕಟಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಪಾರ್ವತಿ ಮಂಜುನಾಥ್ ಪಾಟೀಲ್ ನೆರವೇರಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಕಟಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಪಾರ್ವತಿ ಮಂಜುನಾಥ್ ಪಾಟೀಲ್ ನೆರವೇರಿಸಿದರು

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಂಸ್ಕೃತಿಗೆ ಕಾರ್ಯಕ್ರಮ ಸಣ್ಣ ಮಕ್ಕಳಿಂದ ವೇಷಭೂಷಣ ಧರಿಸಿ ಮಹಾತ್ಮ ಗಾಂಧೀಜಿ ಶುಭಾಶಯ ಡಾಕ್ಟರ್ ಬಿಆರ್ ಅಂಬೇಡ್ಕರ್ ಭಾರತವೇ ವಿಸಿಭೂಷಣ ಧರಿಸಿ ಪ್ರದರ್ಶಿಸಿದರು.

ಈ ವೇಳೆ ಉಪಾಧ್ಯಕ್ಷರು ಶ್ರೀಮತಿ ಶೋಭಾ ಈರಣ್ಣ ಬಂಡಳ್ಳಿ, ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಪ್ರಕಾಶ್ ಪೊವಾರ್ ರಮೇಶ್ ಕಡೆಶ್ನವರ್ ನವೀನ್ ನಾಲ್ವಡಿ ಸೋಮು ಮಾದೇವಪ್ಪ ಕಾಮಣ್ಣವರ್ ಗಂಗಾಧರ್ ಮಹೇಶ್ ದೇಸಾಯಿ ಬಸವರಾಜ್ ಕಲ್ಲಪ್ಪ ಆತಾರ್ ರುದ್ರಪ್ಪ ಪರಸಪ್ಪ ಮುಳ್ಳೂರು ವೆಂಕಟೇಶ್ ಜಾದವ್ ಬಸವರಾಜ್ ನೀಲಕರಿ ಪುಂಡಲೀಕ್ ದಂದಾರ್ ಸಿದ್ದರಾಯ ಹೊಸಮನಿ ಶ್ರೀಕಾಂತ್ ಭಜಂತ್ರಿ ಶ್ರೀಮತಿ ಗೀತಾ ಸಿದ್ದಪ್ಪ ಕುರಿ ಶ್ರೀಮತಿ ಶೆಟ್ಟವ್ವ ಕೃಷ್ಣ ಹಲಗತ್ತಿ ಶ್ರೀಮತಿ ಕಲಾವತಿ ಕಲ್ಲಪ್ಪ ತುಪ್ಪದ್ ಶ್ರೀಮತಿ ಶೋಭಾ ಬಸವರಾಜ್ ಬಡವಣ್ಣಿ ಶ್ರೀಮತಿ ಸರಸ್ವತಿ ಸುಶೀಲ್ ಕುಮಾರ್ ತಂಗೋಜಿ ಶ್ರೀಮತಿ ಸರಸ್ವತಿ ಫಕೀರಪ್ಪ ನಿಂಗಣ್ಣವರ ಬಾಲಪ್ಪ ತಂಗೋಜಿ ಪಾಂಡಪ್ಪ ಗುಡಿಕಟ್ಟಿ ಶ್ರೀಮತಿ ಕಳಸಪ್ಪನವರ್ ಶ್ರೀಮತಿ ಹೊಸಮನಿ ಶ್ರೀಮತಿ ದೊಡ್ಡಮನಿ ಮತ್ತು ಕಟುಕು ಗ್ರಾಮದ ಮುಖಂಡರು ಸರ್ವ ಸದಸ್ಯರು ಮಾಧ್ಯಮ ಮಿತ್ರರು ಕಟ್ಕೋ ಗ್ರಾಮದ ವ್ಯಾಪಾರಸ್ಥರು ಗಣ್ಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಪಾಲ್ಗೊಂಡಿದ್ದರು.

About The Author