12 August 2026
Advertisement
ರಾಜ್ಯ

ಶ್ರೀ ಎಚ್ಚರೇಶ್ವರ ದೇವರ ರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ಜರುಗಿತು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕುದರೆ ಬಯಲು ಮೈದಾನದಲ್ಲಿರುವ ಶ್ರೀ ಎಚ್ಚರೇಶ್ವರ ದೇವರ ರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿAದ ಜರುಗಿತು.
ಹಿಂದೂ ಮುಸ್ಲಿಂ ಸಮುದಾಯದವರು ಸೌಹಾರ್ಧತೆಯಿಂದ ಆಚರಿಸುತ್ತ ಬಂದಿರುವ ಎಚ್ಚರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ನೂಲು ಹುಣ್ಣಿಮೆ ದಿವಸ ಜರುಗುತ್ತದೆ.
ಭಕ್ತರು ಎಚ್ಚರೇಶ್ಚರ ದೇವರ ದರ್ಶನ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ರಥೋತ್ಸವದಲ್ಲಿ ಕರಡಿ ಮಜಲು ಹಾಗೂ ವಾದ್ಯಮೇಳಗಳು ಉತ್ಸವದ ಕಳೆ ಹೆಚ್ಚಿಸಿದರು.

About The Author