12 August 2026
Advertisement
ರಾಜ್ಯ

ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯನ್ನು ಮಲ್ಲಣ್ಣ ಯಾದವಾಡ ಮಾಲಾರ್ಪಣೆ ದೊಂದಿಗೆ ಆಚರಿಸಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೇರ್ ಬಜಾರದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಜನ್ಮ ದಿನಾಚರಣೆ ಅಂಗವಾಗಿ ಗಾಂಧಿ ಪುತ್ತಳಿಗೆ ಮಲ್ಲಣ್ಣ ಯಾದವಾಡ ಮಾಲಾರ್ಪಣೆ ಮಾಡುವುದರ ಮುಖಾಂತರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಬೀಳಗಿ, ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಕುರಿ, ಬಸವರಾಜ್ ಸೋಮಗೊಂಡ, ಸಿದ್ದಪ್ಪ ಗಾಣಿಗೇರ್, ಈರಣ್ಣ ಹೊಸಕೇರಿ, ಐ.ಜಿ. ಹೊಲಿಮಠ, ಬಸವರಾಜ್ ಕೊಣನ್ನವರ, ಗುರಪ್ಪ ಮೆಣಸಿಗಿ, ಸಂಗಯ್ಯ ಬಿರ್ನೂರ್ ಮಠ, ಪ್ರೀತಮ್ ಚೀಲದ, ಗುರುರಾಜ ಮುತ್ತೂರು, ಗಂಗಣ್ಣವರ ವಕೀಲರು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

About The Author