ಬಸಿಡೋಣಿ ಗ್ರಾಮದಲ್ಲಿ ರೈತರ ಹೊಲಕ್ಕೆ ಹೋಗಲು ಸಾರ್ವಜನಿಕ ರಸ್ತೆ ಹಾಗೂ ಆಟದ ಮೈದಾನ, ಕಲ್ಯಾಣ ಮಂಟಪ, ಬಡವರಿಗೆ ನಿವೇಶನ ಮಾಡಿಕೊಡಬೇಕೆಂದು ಮನವಿ

WhatsApp Group
Join Now
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸ.ನಂ. 664 ರಲ್ಲಿ 150ಎ ಕರ್ನಾಟಕ ಸರ್ಕಾರ ಅಂತ ಇದ್ದು ಈ ಜಾಗವನ್ನು ಹದ್ದುಬಸ್ತಿ ಮಾಡಿ ಸಾರ್ವಜನಿಕ ರಸ್ತೆ ಹಾಗೂ ಆಟದ ಮೈದಾನ, ಕಲ್ಯಾಣ ಮಂಟಪ, ಬಡವರಿಗೆ ನಿವೇಶನ ಮಾಡಿಕೊಡಬೇಕೆಂದು ಸವದತ್ತಿ ತಹಶೀಲ್ದಾರ್ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಮಾಜಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಪ್ರಶಾಂತ ಶಿವಪ್ಪ ಅಂಗಡಿ, ಬಸಪ್ಪ. ಪ.ಕಟಬಿ
ಪತ್ರಪ್ಪ ಕಟಬಿ ಇದ್ದರು
.
