ಶಿವಮೊಗ್ಗ ನೂತನವಾಗಿ ಅಂಚೆ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಕುಮಾರಸ್ವಾಮಿ ರವರಿಗೆ ಆತ್ಮೀಯ ಸ್ವಾಗತಃ

WhatsApp Group Join Now

ದಿನಾಂಕ:-15-09-2025 ರಂದು ಶ್ರೀ ಯುತ ಬಿ.ಜೆ.ಸುಂದರೇಶ್. ಅಖಿಲ ಭಾರತ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಭಾರತೀಯ ಅಂಚೆ ನೌಕರರ ಸಂಘಗಳ ,ಶಿವಮೊಗ್ಗ ವಿಭಾಗದ ವತಿಯಿಂದ ನೇತೃತ್ವದಲ್ಲಿ ನೂತನವಾಗಿ ಅಂಚೆ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಶ್ರೀಯುತ ಕುಮಾರಸ್ವಾಮಿ ರವರಿಗೆ ಆತ್ಮೀಯ ಸ್ವಾಗತಃ ಕೋರಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯುತ ಕೆಆರ್ ನಾಗರಾಜ್. ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಅಣ್ಣಾಜಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಯುತ ಹಿಮಂತರಾಜ.ಎಸ್.ಜೆ. ಅಂಚೆ ಸಹಾಯಕರಾದ ಶ್ರೀಯುತ ಕೆಆರ್ ಸಂತೋಷ್ ಕುಮಾರ್ ಶ್ರೀಯುತ ಬಿಕೆ. ರವಿ ಕುಮಾರ್ ಅಣ್ಣಾಜಿ ರವರು. ಉಪಸ್ಥಿತಿಯಲ್ಲಿ ಭಾಗವಹಿಸಿದರು. ಈ ಶುಭ ಸಂದರ್ಭವೂ ಜಿಲ್ಲಾ ಮುಖ್ಯ ಅಂಚೆ ಅಧ್ಯೀಕ್ಷರ ಕಾರ್ಯಾಲಯದಲ್ಲಿ ನಡೆಯಿತು.

ವರದಿ:-ಸಂಚಾರಿ ಸತ್ಯ ಶಿವಮೊಗ್ಗ ಜಿಲ್ಲೆ.

About The Author