ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ದಿನಾಂಕ. 12/10/2025 ರಂದು ಮಧ್ಯಾಹ್ನ 12 ಗಂಟೆ 25 ನಿಮಿಷಕ್ಕೆ ಸುರೇಬಾನ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮುಳ್ಳೂರು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತುಂಬುವುದರ ಬಗ್ಗೆ ನಾನು ಫೋನಿನ ಮುಖಾಂತರ ಮಾಹಿತಿ ನೀಡಿದ್ದು ಇರುತ್ತದೆ.
ನಾನು ನೀಡಿದ ಮಾಹಿತಿ ಆಧಾರದ ಮೇಲೆ ಸುರೇಬಾನ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಉಮೇಶ ಅರಭಾಂವಿ ಅವರು ಮುಳ್ಳೂರು ಗ್ರಾಮಕ್ಕೆ ಹೋಗಿ ಭೇಟಿ ನೀಡಿದಾಗ ಅಲ್ಲಿ ಚೆನ್ನಪ್ಪ ಗುದ್ದಿ ಎಂಬುವರು ನಮ್ಮ ಹೊಲದಲ್ಲಿ ನಾವು ಮಣ್ಣು ತೆಗೆಯುತ್ತಿದ್ದೇವೆ ಅದನ್ನು ನೀವು ಕೇಳುವವರು ಯಾರು ಎಂದು ಪೊಲೀಸರಿಗೆ ಸುಮಾರು 100 ಜನರ ಕಡೆಯಿಂದ ದಮಕಿ ಹಾಕಿದ್ದಾರೆ ಎಂದು ಪೊಲೀಸರು ನನಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಕಡೆಯಿಂದ ಮಾಹಿತಿ ನೀಡಿದವರು ಯಾರು ಅವರಿಗೆ ಫೋನ್ ಮಾಡಿ ಅಂತ ಹೇಳಿ ಪತ್ರಕರ್ತನಾದ ಪ್ರಶಾಂತ ಶಿವಪ್ಪ ಅಂಗಡಿ ಅವರು ರಾಮದುರ್ಗದ ತಮ್ಮ ಮನೆಯಲ್ಲಿದ್ದಾಗ ಅವರಿಗೆ ಸುರೇಬಾನ ಪೊಲೀಸ್ ಸಿಬ್ಬಂದಿ ಅವರು 9380326794 ಈ ನಂಬರಿಗೆ 8197294533 ಈ ನಂಬರ್ ಇಂದ ಮಧ್ಯಾಹ್ನ 2 ಗಂಟೆ 1 ನಿಮಿಷದಿಂದ ಹಿಡಿದು 2 ಗಂಟೆ 9 ನಿಮಿಷದಲ್ಲಿ ಮಾತನಾಡುವ ಸಂದರ್ಭದಲ್ಲಿ ಸುರೇಬಾನ ಪೊಲೀಸರಾದ ಉಮೇಶ ಅರಭಾಂವಿ ಇವರ ಫೋನಿನಿಂದ ಚನ್ನಪ್ಪ ಗುದ್ದಿ ಎಂಬುವರು ಪತ್ರಕರ್ತರಾದ ಪ್ರಶಾಂತ ಅಂಗಡಿ ಅವರ ಜೊತೆ ಮಾತನಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ.

ಕೊಲೆ ಬೆದರಿಕೆ ಹಾಕಿರುವ ಆಡಿಯೋ ರೆಕಾರ್ಡ್
ಈ ತರ ಇದೆ ಏನು ಫೋಟೋ ಹೊಡೆದು ಬಿಟ್ಟರೆ ನಿಮ್ಮ ಅಪ್ಪನ ಮನೆಯಿಂದ ಅಡಸಿ ಗಳಿಸಿ ಕೊಟ್ಟಿದ ಏನ ನನ್ನ ಆಸ್ತಿ ಏನ ಅಡಸಿ ಇದನ್ನು ಮಾಡಿ ನನ್ನ ಗಾಡಿ ಫೋಟೋ ಹೊಡೆದ ಇದನ್ನ ನಿನಗೇನು ಕೆಪ್ಯಾಸಿಟಿ ಇದೆ ವಲಸ ಅಡಿಸಿ ಮಗನಾ ನಿನ್ನವನು ತಾಯಿನಹಡಾ ಹಾದರಗಿತ್ತಿ ಮಗನ ನಮ್ಮ ಹೊಲದಲ್ಲಿ ಮಣ್ಣು ಹೇರಿದರೆ ನಿಂದೇನು ಬೋಸುಡಿ ಮಗನ ತಿಂಡಿ ಗಿಂಡಿ ಇದ್ದರೆ ಬಾ ಬೋಸುಡಿ ಮಗನ ನಿನ್ನವನು ತುಲ್ ನಿನ್ನನ್ನ ಹಂದಿ ಕಡೆದಂಗೆ ಕಡಿತೀನಿ ವಲಸುಳ್ಳೇ ಮಗನ ಹಂದಿ ಕಡಿತೇವೆ ಆತರ ನಿನ್ನ ಕಡಿತೇವೆ ನಮ್ಮ ಹೊಲದಾಗ ಮಣ್ಣು ತುಂಬಿದರೆ ನೀ ಯಾವ ಬೋಸುಡಿ ಮಗನಾ ನಮ್ಮ ಹೊಲದಾಗ ಫೋಟೋ ಹೊಡೆದು ಬಿಟ್ಟಿದಿ ಹಾದರಗಿತ್ತಿ ಮಗನಾ ಬೋಸುಡಿ ಮಗನಾ ಏ ಅದೇನು ತುನಿ ಹೇಳತಿ ಬಾಯಲ್ಲಿ ಮಗನಾ ನಿಮ್ಮ ಅಪ್ಪ ಹಡಸಿ ನನಗ ಆಸ್ತಿ ಮಾಡ್ಯಾನ ಬೋಸುಡಿ ಮಗನಾ ಕೆಡಿವಿ ಬಾಯಾಗ ಹುಚ್ಚಿ ವೈಯುತ್ತೇವೆ ಬೋಸುಡಿ ಮಗನಾ ನಿನಗ ಹಂದಿ ಕಡದಂಗ ಕಡಿತೀವಿ ಎಂದು ನನಗೆ ಕೊಲೆ ಬೆದರಿಕೆ ಹಾಕಿರುತ್ತಾನೆ.
ನನ್ನ ತಾಯಿಯ ಮೇಲೆ ಈ ರೀತಿ ಪದಗಳನ್ನು ಬಳಸಿದ್ದು ನೀನು ಸಿಕ್ಕರೆ ನಿನ್ನನ್ನು ಹಂದಿಯಂತೆ ಕಡೆದು ಹಾಕುತ್ತೇನೆ ಎಂದು ಹೇಳಿರುತ್ತಾನೆ.
ಆದ್ದರಿಂದ ನನಗೆ ಮುಕ್ತವಾಗಿ ಪತ್ರಕರ್ತನ ಕಾರ್ಯ ನಿರ್ವಿಸಲು ಅಡ್ಡಿ ಆಗುತ್ತಿದೆ ಮತ್ತು ಹೊರಗಡೆ ಹೋಗಲು ಜೀವ ಭಯ ಇರುತ್ತದೆ ಆದಕಾರಣ ಚೆನ್ನಪ್ಪ ಗುದ್ದಿ ಇವರ ಮೇಲೆ ಕಾನೂನಿನ ಕ್ರಮ ಜರಗಿಸಬೇಕು.
ಕಾನೂನಿನ ಪ್ರಕಾರ ಮಣ್ಣು ತೆಗೆಯಬಾರದು ಎಂದು ಪೊಲೀಸ್ ಸಿಬ್ಬಂದಿ ಅವರು ಚನ್ನಪ್ಪ ಗುದ್ದಿ ಅವರಿಗೆ ಹೇಳಬೇಕಾಗಿತ್ತು ಆದರೆ ಅವರು ಕರ್ತವ್ಯವನ್ನು ಮರೆತು ಅವರ ಕೈಯಲ್ಲಿ ತನ್ನ ಫೋನನ್ನು ಕೊಟ್ಟು ನನಗೆ ಚನ್ನಪ್ಪ ಗುದ್ದಿ ಕೊಲೆ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.
ತಮ್ಮ ಹೊಲದಲ್ಲಿ ಮಣ್ಣು ತೆಗೆಯಬೇಕೆಂದರೆ ಕಾನೂನಿನ ಅನುಮತಿ ಪಡೆಯಬೇಕಾಗಿದ್ದು ಆ ವಿಷಯವನ್ನು ಪೊಲೀಸರು ಚನ್ನಪ್ಪ ಗುದ್ದಿ ಅವರಿಗೆ ಹೇಳಿ ಕಳಸಬೇಕಾಗಿತ್ತು ಆದರೆ ಅವರು ಹಾಗೆ ಹೇಳಿ ಕಳಸುವ ಬದಲಾಗಿ ಅವರ ಕೈಯಲ್ಲಿ ಫೋನ್ ಕೊಟ್ಟು ಮಾತನಾಡಲು ಅವಕಾಶ ನೀಡಿರುತ್ತಾರೆ.
ಕೊಲೆ ಬೆದರಿಕೆ ಹಾಕಿದ ಚನ್ನಪ್ಪ ಗುದ್ದಿ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ರಾಮದುರ್ಗದ ಪತ್ರಕರ್ತರ ಬಳಗದಿಂದ ತಹಶೀಲ್ದಾರ್ ಕಚೇರಿ, ಹಾಗೂ ಮಾನ್ಯ ಆರಕ್ಷಕರ ವೃತ್ತಿ ನಿರೀಕ್ಷಕರ ಕಾರ್ಯಾಲಯ ರಾಮದುರ್ಗ ಇವರಿಗೆ ದಿನಾಂಕ.13/10/2025 ರಂದು ಮನವಿ ಸಲ್ಲಿಸಿ ಪೊಲೀಸ್ ಠಾಣಾಧಿಕಾರಿಗಳು ಸುರೇಬಾನ ಇವರ ಕಡೆ ಹೋಗಿ ಚನ್ನಪ್ಪ ಗುದ್ದಿ ಅವರ ಮೇಲೆ ದೂರು ನೀಡಲಾಗಿದೆ ನಮ್ಮ ದೂರನ ಪ್ರಕಾರ ಸುರೇಬಾನ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣವನ್ನು ದಾಖಲಿಸಿ ಕೊಂಡು ಪೊಲೀಸರ ತನಿಖೆ ನಡೆಸಿದ್ದಾರೆ



