ರೈತಪರ ಹೋರಾಟಕ್ಕೆ ಸವದತ್ತಿ ವಕೀಲರ ಸಂಘದಿಂದ ಬೆಂಬಲ :

WhatsApp Group Join Now

ಸವದತ್ತಿಯ ಪಟ್ಟಣದ ಕರಿಕಟ್ಟಿ ಕ್ರಾಸ್ ಬಳಿಯಲ್ಲಿ ರೈತ ಸಂಘಟನೆ ಹಾಗೂ ವಕೀಲರ ಸಂಘ ಸವದತ್ತಿ ಮತ್ತು ವಿವಿಧ ಸಂಘಟನೆಗಳ ಸಂಯೋಗದಲ್ಲಿ ಕಬ್ಬಿನ ಬೆಲೆಯ ನಿಗದಿಪಡಿಸುವ ಸಲುವಾಗಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಸೌದತ್ತಿಯ ವಕೀಲರ ಸಂಘದಿಂದ ಸರ್ವ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟಿಸಲಾಯಿತು ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ, ಮತ್ತು ಹಿರಿಯ ವಕೀಲರಾದ ಶ್ರೀ ಬಿ ಎಂ ಎಲಿಗಾರ ಶ್ರೀ ಸಿ ಎಲ್ ಮೊಕಾಶಿ ಶ್ರೀ ಬಿ ವಾಯ ಯಲರೆಡ್ಡಿ, ಶ್ರೀ ಬಿ ಎಸ್ ಹೋಣಗೆಕರ, ಶ್ರೀ ಎಚ್ಎನ್ ಕಿತ್ತೂರ ಶ್ರೀ ಸಿ ವಿ ಸಾಂಬಯ್ಯನಮಠ, ಶ್ರೀ ಎಂ ಎನ್ ಮುತ್ತಿನ, ಶ್ರೀ ಎಂ ಭಿ ದ್ಯಾಮನಗೌಡರ, ಶ್ರೀ ಎಚ್ ಎನ್ ಹುಡೆದ, ಶ್ರೀ ಎಸ್ ಆರ್ ಪಾಟೀಲ್, ಶ್ರೀ ಎಂ ಎಂ ಮಡಿವಾಳರ, ಶ್ರೀ ಎಂ ಎಸ್ ಸರ್ವಿ, ಶ್ರೀ ಎಸ್ ಎಸ್ ಹಿರೇಮಠ , ವಿ ಆರ್ ಮುನವಳ್ಳಿ, ಶ್ರೀ ಕೆ ಸಿ ಮುಲ್ಲಾ, ಶ್ರೀ ಬಸವರಾಜ ಗೋಕಾಕ, ಶ್ರೀ ಮುಸ್ತಾಕ್ ಶಹಪುರ, ಶ್ರೀ ಎಸ್ ಎಸ್ ಮಾಣೆ, ಶ್ರೀ ಎಂ ಜಿ ಮಲ್ಲಾಡ, ಶ್ರೀ ಬಿ ಎಸ್ ಕಬ್ಬೂರ, ವಾಯ್ ಪಿ ರಾಮಜಾರ, ಆರ್ ವಿ ಪೂಜಾರ, ಎಂ ಎಂ ದೊಡಮನಿ, ಶ್ರೀ ವಿನಯ ಅಂಗಡಿ , ಶ್ರೀ ಮಯೂರ ಕಾರದಗಿ, ಬಸವರಾಜ ಗೋಕಾಕ, ಎಸ್ ಎಸ್ ದೇವನಗಾಂವಿ, ಶ್ರೀ ಎ ಎಂ ಒಂಟಿ, ಶ್ರೀ ರಾಜು ಮೊರಬದ ವಕೀಲರು ಮತ್ತು ಸವದತ್ತಿ ವಕೀಲರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author