ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಬಸಪ್ಪ ಅಳಗೋಡಿ ಅವರು ಅಧ್ಯಕ್ಷತೆ ವಹಿಸಿದ್ದರು….. ಅತಿಥಿಗಳಾಗಿ ಹೂಲಿಕಟ್ಟಿ ಕ್ಲಸ್ಟರ್ನ ಸಿಆರ್ಪಿಗಳಾದ ಎಸ್.ಎಂ ಕುಂಬಾರ ಸರ್ ಅವರು ಭಾಗವಹಿಸಿದ್ದರು.
ಅತಿಥಿಗಳಾಗಿ ಸಿಎಸ್‌ಸಿ ಸಮಿತಿಯ ಸದಸ್ಯರಾದ ಶ್ರೀ ಕೆ ಸಿ ಕಣವಿರವರು ಹಾಗೂ ಶಾಲೆಯ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಭಾಗವಹಿಸಿದ್ದರು. ಶಾಲೆಯ ಪ್ರಧಾನ ಗುರುಗಳಾದ ಪಿ.ಎಂ ದೀಕ್ಷಿತ್ ಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಲ್ಲಿ ಪೋಷಕ ಶಿಕ್ಷಕ ಕಾರ್ಯಕ್ರಮದ ಮಹತ್ವವನ್ನು ಹಾಗೂ ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಗಮನ ಹರಿಸಲು. ಶಾಲೆಗೆ ಬಂದು ಮಕ್ಕಳ ಪ್ರಗತಿ ಶಿಕ್ಷಕರೊಂದಿಗೆ ಚರ್ಚಿಸಿ ಸಹಕಾರ ನೀಡುವುದರ ಮೂಲಕ ಮಕ್ಕಳ ಪ್ರಗತಿಗೆ ಸಹಕರಿಸಬೇಕು.
ಹಾಗೂ ಮುಖ್ಯ ಅತಿಥಿಗಳಾದ ಕುಂಬರ್ ಸರ್ ಮಾತನಾಡಿ ವಿದ್ಯಾರ್ಥಿಗಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು ಹಾಗೂ ಮಕ್ಕಳ ಮತ್ತು ಪೋಷಕರು ಮಕ್ಕಳ ದಿನಾಚರಣೆಯನ್ನು ಕುರಿತು
ಶಾಲೆಯ ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹೆಚ್ಚಿಸಿದ್ದಾರೆ.
ಎಸ್ ಡಿ ಎಂ ಸಿ ಸದಸ್ಯರಾದಂತಹ ಶ್ರೀ ಕಡುಕೊಳರವರು ಮಾತನಾಡಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಯ ಪರೀಕ್ಷೆಗಳಿಗೆ ಬೇಕಾದ ಪರೀಕ್ಷಾ ತಯಾರಿ ಪುಸ್ತಕಗಳನ್ನು ನೀಡಿದ್ದು ಹೆಚ್ಚಿನ ಪುಸ್ತಕಗಳನ್ನು ಶಿಕ್ಷಕರಿಗೆ ಒದಗಿಸುತ್ತೇವೆ ಮಕ್ಕಳ ವಿದ್ಯಾಭ್ಯಾಸಕ್ಕೆ ನಾವು ಒದಗಿಸುತ್ತೇವೆ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಭಾಗವಹಿಸಿದ್ದರು.
ಈ ವೇಳೆ ಮಹಾಂತೇಶ ಹರ್ಲಾಪೂರ. ಬಸವರಾಜ ಮೇಟಿ,
ಮಲ್ಲಿಕಾರ್ಜುನ ತೋರಣಗಟ್ಟಿ
ಶಿವಪ್ಪ ಮಾಸ್ತಿ, ನೀಲಪ್ಪ ಬೆನಕಟ್ಟಲಿ,
ಚಂದ್ರಶೇಖರ ಅಳಗೋಡಿ,
ಬಸವರಾಜ ಹತ್ತಿ, ಮಹಾಂತೇಶ ಇಂಚಲ, ವಿರುಪಾಕಿ ಇಂಚಲ,
ಪಕ್ಕೀರಪ್ಪ ಓಗಳಾಪೂರ, ಜ್ಯೋತಿಬಾ ಗಾಂಡೋಳಿ,
ಶಿವಾನಂದ ಹರ್ಲಾಪೂರ,
ಮಲ್ಲಿಕಾರ್ಜುನ ಪೂಜಾರ,
ಕಿಸ್ಟಪ್ಪಾ ಕುಂಬಾರ, ಪ್ರಕಾಶ ಗುಗ್ಗರಿ,
ಶಂಕ್ರಪ್ಪ ಇಂಚಲ,ಸಿದ್ಧಪ್ಪ ಹತ್ತಿ,
ಮಲ್ಲಿಕಾರ್ಜುನ ತೋರನಗಟ್ಟಿ,
ನಾಗಪ್ಪ ಮೇಟಿ,ಗದಿಗೆಪ್ಪ ದಡೆಮ್ಮನವರ,
ಮಹಾಂತೇಶ ಅಳಗೋಡಿ,
ಸಿದ್ಧಪ್ಪ ಸುಂಕದ, ಶಂಕ್ರಪ್ಪ ಚಿಕ್ಕುಮ್ಮಿ
ಶಿವಪ್ಪ ಮಾಸ್ತಿ, ಚಂದ್ರು ಲಿಂಗರಡ್ಡಿ,
ಶಂಕ್ರಪ್ಪ ಬೆಣ್ಣಿ,ಹಣಮಂತ ಕುಂಬಾರ, ನೀಲಪ್ಪ ಹುಚಗುಡಿ,
ಶಿವಪ್ಪ ಅಂಗಡಿ, ನಾಗಪ್ಪ ಬೆನಕಟ್ಟಿ,
ಶೇಖರಯ್ಯ ಹಿರೇಮಠ,
ನಾಗಪ್ಪ ಜಾಲಾಯಿ,
ಪಕ್ಕೀರಪ್ಪ ಮೆಣಸಿನಕಾಯಿ,
ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು….. ಕಾರ್ಯಕ್ರಮವನ್ನು ಆರ್ ಕೆ ವೀರನಗೌಡ ಸರ್ ನಿರೂಪಿಸಿದರು…. ಮಕ್ಕಳ ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು



