ಶಿವಮೊಗ್ಗ ನೂತನವಾಗಿ ಅಂಚೆ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಕುಮಾರಸ್ವಾಮಿ ರವರಿಗೆ ಆತ್ಮೀಯ ಸ್ವಾಗತಃ
ದಿನಾಂಕ:-15-09-2025 ರಂದು ಶ್ರೀ ಯುತ ಬಿ.ಜೆ.ಸುಂದರೇಶ್. ಅಖಿಲ ಭಾರತ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಭಾರತೀಯ ಅಂಚೆ ನೌಕರರ ಸಂಘಗಳ ,ಶಿವಮೊಗ್ಗ ವಿಭಾಗದ ವತಿಯಿಂದ ನೇತೃತ್ವದಲ್ಲಿ ನೂತನವಾಗಿ ಅಂಚೆ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಶ್ರೀಯುತ ಕುಮಾರಸ್ವಾಮಿ ರವರಿಗೆ ಆತ್ಮೀಯ ಸ್ವಾಗತಃ ಕೋರಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಅಂಚೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯುತ ಕೆಆರ್ ನಾಗರಾಜ್. ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಅಣ್ಣಾಜಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಯುತ ಹಿಮಂತರಾಜ.ಎಸ್.ಜೆ. ಅಂಚೆ ಸಹಾಯಕರಾದ ಶ್ರೀಯುತ ಕೆಆರ್…
