ಪತ್ರಕರ್ತರ ಸೋಗಿನಲ್ಲಿ 40 ಕೆಜಿ ಶ್ರೀಗಂಧ ಕಳ್ಳ ಸಾಗಾಟ
ಬೆಳಗಾವಿ: ಪತ್ರಕರ್ತರ ಸೋಗಿನಲ್ಲಿ 40 ಕೆಜಿ ಶ್ರೀಗಂಧ ಕಳ್ಳಸಾಗಾಟಕ್ಕೆ ಮಾಡುತ್ತಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದ್ದು,ನಿಖರ ಮಾಹಿತಿ ಮೇರೆಗೆ ಹುಕ್ಕೇರಿ ಅರಣ್ಯ ಇಲಾಖೆ ಅಧಿಕಾರಿಗಳುಕಾರ್ಯಾಚರಣೆ ನಡೆಸಿ, 40 ಕೆಜಿ ಶ್ರೀಗಂಧ ಕಳ್ಳ ಸಾಗಾಟಕ್ಕೆಮಾಡುತ್ತಿದ್ದ ಕಾರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ ನಲ್ಲಿದ್ದ ಆರೋಪಿಗಳು ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.ಕಾರ ಮೇಲೆ ಮಿಡಿಯಾ ಎಂದು ಬರೆಸಿ ಸ್ಮಗ್ಲಿಂಗ್ ಮಾಡುತಿದ್ದ ಖತರನಾಕ್ ಗ್ಯಾಂಗ್ ಇದಾಗಿದೆ. ಅರಣ್ಯಾಧಿಕಾರಿ ಪ್ರಸನ್ನಬೆಲ್ಲದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ….
