ರಾಮದುರ್ಗ ಪಟ್ಟಣದಲ್ಲಿ ಅಡುಗೆ ಅನಿಲಕ್ಕೆ ಪರದಾಟ
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಬದಾಮಿ ರಸ್ತೆಯಲ್ಲಿ ಇರುವ ರೇಣುಕಾ ಟೆಂಡರ್ಸ್ (HP GAS) ಒಂದೇ ಗ್ಯಾಸ್ ಏಜೆನ್ಸಿಯಿಂದ ಪೂರೈಕೆ; ಒಂದು ತಿಂಗಳಿಂದ ಸಮಸ್ಯೆ ಎಚ್ ಪಿ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್ ಪಡೆಯಲು ತಾಸು ಗಂಟಲೆ ನಿಂತಿರುವ ಜನರು ಅಡುಗೆ ಅನಿಲದಂತಹ ದಿನಬಳಕೆ ವಸ್ತುಗಳಿಗೂ ಪರದಾಡುವಂತಹ ಪರಿಸ್ಥಿತಿ ಬಂದಿದೆ.20 ದಿನಗಳಿಂದ ಬುಕಿಂಗ್ ಮಾಡಿದರು ಕೂಡ ಜನರಿಗೆ ಸಿಗದ ಸಿಲಿಂಡರ್.ಈ ನಡುವೆ ಕಳೆದ ಒಂದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಸಿಗದೆ ಜನ ಪರದಾಡುವಂತಾಗಿದೆ.
