ಕಟಕೋಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರಚಾರ ಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಹಾಗೂ ಗೂಡಚಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಬಸವರಾಜ ಸೋಮಗೊಂಡ, ಯಲ್ಲಪ್ಪ ಪರಚನಿ,
ಯಲ್ಲಪ್ಪ ಸಾಳುಂಕೆ, ಅಜ್ಜು ಪರಚನ್ನಿ,
ರಾಮಣ್ಣ ಕರಬನ್ನಿ, ರಮೇಶ್ ದಳವಾಯಿ, ಆಕಾಶ್ ಎತ್ತಿನಮನೆ ,
ದುಂಡಪ್ಪ ದಳವಾಯಿ,
ಪ್ರಕಾಶ್ ಮೊಸಗನ್ನಿ ಇವರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

About The Author