ಆನೆಗುದ್ದಿ : ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಗುದ್ದಿ ಗ್ರಾಮ ಹದ್ದಿಯ ಲಕ್ಷ್ಮಣ್ ಬೊರ್ಜಿ ಅವರ ಹೊಲದ ಹತ್ತಿರ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾಹಿತಿ ತಿಳಿದ ತಕ್ಷಣ ರಾಮದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಹಜರು ಪ್ರಕ್ರಿಯೆಗಳನ್ನು ನಡೆಸಿರುತ್ತಾರೆ.
ಮೃತ : ಉದಯ ಗಂಗಪ್ಪ ಚಿಕ್ಕವೀರಣ್ಣವರ ವಯಸ್ಸು 35 ಸಾ : ಕುರಗುಂದ ತಾಲೂಕ ಬೈಲಹೊಂಗಲ
ಪಿರ್ಯಾದಿ : ಬಸವರಾಜ್ ಗಂಗಪ್ಪ ಚಿಕ್ಕವೀರಣ್ಣವರ ವಯಸ್ಸು 30 ಸಾ : ಕುರಗುಂದ ತಾಲೂಕ ಬೈಲಹೊಂಗಲ ಮೃತರ ಕುಟುಂಬದವರ ದೂರಿನ ಮೇರೆಗೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಗೆ ಮುಂದುವರೆದಿದೆ.
