ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳ ರಥಯಾತ್ರೆಯನ್ನು ಹುಲಿಗೋಪ್ಪ ಗ್ರಾಮದಲ್ಲಿ ಅದ್ದೂರಿಯಿಂದ ಸ್ವಾಗತಿಸಿದರು

WhatsApp Group Join Now

ಮಹಾನ್ ಪವಾಡ ಪುರುಷ, ಸಂತ, ಸಿದ್ದಿಪುರುಷ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ ಚುಳಕಿ ಮಠಕ್ಕೆ ಆಗಮಿಸಿ 100 ವರ್ಷವಾದ ಪ್ರಯುಕ್ತ ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳ ರಥಯಾತ್ರೆ ಶತಮಾನೋತ್ಸವ ಕಾರ್ಯಕ್ರಮವು ರಾಮದುರ್ಗ ತಾಲೂಕಿನ ಹುಲಿಗೋಪ್ಪ ಗ್ರಾಮದಲ್ಲಿ ವಾದ್ಯ ಮೇಳ , ಭಜನೆ ಮುಖಾಂತರ ಅದ್ದೂರಿಯಿಂದ ಸ್ವಾಗತಿಸಿದರು
ಜಗದ್ಗುರು ಡಾ//ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಸಾಧು ಸಂಸ್ಥಾನ ಮಠ ಸ ಕ್ಷೇತ್ರ ಇಂಚಲ ಇವರ ಕೃಪ್ ಆಶೀರ್ವಾದದಿಂದ ಪರಮಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಗಳ ಇವರ ನೇತೃತ್ವದಲ್ಲಿ ಶ್ರೀ ಸಿದ್ದರಾಮ ಶಿವಯೋಗಿಗಳ ಜನ್ಮಸ್ಥಳದಿಂದ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಿಂದ ಸಕ್ಷೇತ್ರ ಚುಳುಕಿ ಗ್ರಾಮದ ವರೆಗೆ ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳ ರಥಯಾತ್ರೆ ಹುಲಗೊಪ್ಪ ಗ್ರಾಮದ ಗುರು ಹಿರಿಯರು ಬರಮಾಡಿಕೊಂಡು ವಿಠಲ ನಗರ ದಿಂದ ಭಜನಾ ಕುಂಭಮೇಳ ಮತ್ತು ಆರತಿ ಅವರು ಸೇರಿಕೊಂಡು ರೆವಯ್ಯ ಸ್ವಾಮಿ ಮಠ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಶ್ರೀ ಚಿದಾನಂದ ಮಹಾಸ್ವಾಮಿಗಳು ಪ್ರವಚನ ಕಾರ್ಯಕ್ರಮದಲ್ಲಿ ರೇವಯ್ಯ ಸ್ವಾಮಿ ಪವಾಡಗಳನ್ನು ಗುಣಗಾನ ಮಾಡಿದರು ಇದೇ ಸಂದರ್ಭದಲ್ಲಿ ರೇವಯ್ಯ ಸ್ವಾಮಿ ಮಠಕ್ಕೆ ಜಾಗ ಕೊಟ್ಟವರ ಹನುಮಂತ್ ಗೌಡ ಪಾಟೀಲ್ ಇವರನ್ನು ಸ್ಮರಣೆ ಮಾಡಿ ಪ್ರವಚನ ಕಾರ್ಯಕ್ರಮ ಮುಕ್ತಾಯಗೊಳಿಸಿದರು
ಈ ವೇಳೆ ಹುಲಿಗೊಪ್ಪ ಗ್ರಾಮದ ಗುರು ಹಿರಿಯರು ಮಲ್ಲನಗೌಡ ಕೆಂಚನಗೌಡ , ರಂಗನಾಥ್ ಮೂಲಿಮನಿ , ರಾಚಯ್ಯ ಹಿರೇಮಠ, ಕೃಷ್ಣೇಗೌಡ ಕರಿಗೌಡ್ರು, ಶಿವಾನಂದ ಬೆನ್ನಿ, ಸುಭಾಷ್ ಬ್ಬೇಲವಾಡ, ಪುಂಡಲಿಕ್ ಗೌಡ ಕರಿಗೌಡ ,ಎಲ್ಲಪ್ಪ ಗೌಡ ಮರೆಯಲ್ಲಪ್ಪ ಗೌಡ್ರು, ರವಿ ಸಿಂದೋಗಿ, ತೀರ್ಥಪ್ಪ ತಳವಾರ್, ದ್ಯಾಮಣ್ಣ ಬೈಲವಾಡ, ಹನಮಂತ್ ಮೂಲಿಮನಿ , ರೇಣಕ್ಕ ಗೌಡ್ರ ಕೆಂಚನಗೌಡ್ರ್, ಸೋಮಲಿಂಗಯ್ಯ ಉಪ್ಪಾರಗುರು, ಶೇಖರಗೌಡ ಪಾಟೀಲ್, ಅಯ್ಯಪ್ಪ ಬೆನ್ನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು

About The Author